ಅಕ್ಟೋಬರ್ 15 ಮಾಜಿ ಪ್ರಧಾನಿ ದೇವೇಗೌಡ ಮ0ಗಳೂರು ಪ್ರವಾಸ

ಅಕ್ಟೋಬರ್ 15 ಮಾಜಿ ಪ್ರಧಾನಿ ದೇವೇಗೌಡ ಮ0ಗಳೂರು ಪ್ರವಾಸ
ಮ0ಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರು ಅಕ್ಟೋಬರ್ 15 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಶನಿವಾರ ಬೆಳಿಗ್ಗೆ 8.45 ಕ್ಕೆ ವಿಮಾನ ನಿಲ್ದಾಣ, ಬಳಿಕ ಕಟೀಲು ದೇವಸ್ಥಾನಕ್ಕೆ ಭೇಟಿ, 11 ಗಂಟೆಗೆ ಸಕ್ರ್ಯುಟ್ ಹೌಸ್, ಮಧ್ಯಾಹ್ನ 1- ಉಳ್ಳಾಲ ದರ್ಗಾ, 2.30-ಕೊಡಿಯಾಲ್‍ಬೈಲು ಬಿಷಪ್ ಹೌಸ್, ಸಂಜೆ 4- ಹೋಟೆಲ್ ಮೋತಿಮಹಲ್‍ನಲ್ಲಿ ಪಕ್ಷದ ಕಾರ್ಯಕರ್ತರ ಸಭೆ, ಸಂಜೆ 6.30- ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ರಾತ್ರಿ ನಗರದಲ್ಲಿ ಮಾಜಿ ಪ್ರಧಾನಿಗಳು ವಾಸ್ತವ್ಯ ಹೂಡಲಿದ್ದಾರೆ. ಅ. 16 ರಂದು ಬೆಳಿಗ್ಗೆ ಉಡುಪಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here