ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ‘’ಮಹಾಮಾಯಿ’’ ಪ್ರದರ್ಶನ

ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ‘’ಮಹಾಮಾಯಿ’’ ಪ್ರದರ್ಶನ

ಮೂಡಬಿದಿರೆ:ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಆಭಿನಯಿಸಿರುವ ಜಾನಪದ ನಾಟಕ ‘’ಮಹಾಮಾಹಿ’’ ಅಕ್ಟೋಬರ್ 04 ರಿಂದ 5,6,8,9 ರ ತನಕ, ಸಂಜೆ 6.45ಕ್ಕೆ ನುಡಿಸಿರಿ ವೇದಿಕೆ, ವಿದ್ಯಾಗಿರಿಯಲ್ಲಿ ಐದು ಪ್ರದರ್ಶನವನ್ನು ನೀಡಲಿದೆ.

mm-5

ಇಗಾಗಲೇ ಎರಡು ಪ್ರದರ್ಶನ ವನ್ನು ಅದ್ದೂರಿ ರಂಗಸಕ್ತರ ಸಮ್ಮುಖದಲ್ಲಿ ಪೂರೈಸಿದ್ದು ,ಇನ್ನೂ ಮೂರು ಪ್ರದರ್ಶನ ನಡೆಯಲಿದೆ. ಡಾ ಚಂದ್ರಶೇಖರ ಕಂಬಾರ ರಚನೆಯ , ಜೀವರಾಂ ಸುಳ್ಯ ನಿರ್ದೇಶನ, ಸಂಗೀತ, ರಂಗತಂತ್ರ, ರಂಗವಿನ್ಯಾಸ, ಬೆಳಕು ವಸ್ತ್ರವಿನ್ಯಾಸವನ್ನು ನೀಡಿದ್ದಾರೆ. ನಾಟಕ ವೀಕ್ಷಿಸಲು ಹೆಚ್ಚನ ಸಂಖ್ಯೆಯಲ್ಲಿ ರಂಗಸಕ್ತರು ಆಗಮಿಸಬೇಕು ಎಂದು ಆಯೋಜಕರು ವಿನಂತಿಸಿಕೊಂಡಿದ್ದಾರೆ.

Leave a Reply

Please enter your comment!
Please enter your name here