ಉಡುಪಿ ಅಪರ ಜಿಲ್ಲಾಧಿಕಾರಿ ವರ್ಗಾವಣೆ; ಅಧಿಕಾರ ಸ್ವೀಕಾರ

ಉಡುಪಿ; ಉಡುಪಿಯ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರು ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಸೋಮವಾರ ತಮ್ಮ ಅಧಿಕಾರವನ್ನು ಜಿ.ಅನುರಾಧ ಅವರಿಗೆ ವರ್ಗಾಯಿಸಿದರು.

Adc-charge-taking

ಜಿ.ಅನುರಾಧ ಇವರು ಈ ಹಿಂದೆ ಬೆಸ್ಕಾಂ ನ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

Leave a Reply

Please enter your comment!
Please enter your name here