ಎಸ್.ಡಿ.ಎಮ್. ನ್ಯಾಚುರೋಪತಿಗೆ ಆರ್.ಜಿ.ಯು.ಹೆಚ್.ಎಸ್‍ನ ಗೋಲ್ಡ್ ಮೆಡಲ್.

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ನಾನ ಕಾಲೇಜಿನ 2015-16ನೇ ಸಾಲಿನ ವಿದ್ಯಾರ್ಥಿ ಡಾ. ಜಾಸ್ಮಿನ್ ಡಿಸೋಜ ಅ0ತಿಮ ವರ್ಷದಲ್ಲಿ ಗರಿಷ್ಠ ಅ0ಕ ಗಳಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

Jasmine Photo

ಮಂಗಳವಾರ ನಡೆದ ರಾಜೀವ್ ಗಾ0ಧಿ ಆರೋಗ್ಯ ವಿಜ್ನಾನಗಳ ವಿಶ್ವವಿದ್ಯಾನಿಲಯದ 18 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ವ್ಯೆದ್ಯಕೀಯ ಶಿಕ್ಷಣ ಸಚಿವರು ಡಾ. ಶರಣ ಪ್ರಕಾಶ್ ಪಾಟಿಲ್‍ರು ಚಿನ್ನದ ಪದಕವನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಡಾ. ಜಯಶ್ರೀ ಮೆಹತ ಅಧ್ಯಕ್ಷರು ಭಾರತೀಯ ವ್ಯೆದ್ಯಕೀಯ ಪರಿಶತ್ ನವದೆಹಲಿ ಹಾಗೂ ವಿಶ್ವವಿದ್ಯಾನಿಲಯದ ಕುಲಪತಿಗಳು ಹಾಗೂ ಕುಲಸಚಿವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here