ಕಾಳಿಕಾಂಬಾ ವಿನಾಯಕ ದೇವಸ್ಥಾನ ಮೊಕ್ತೇಸರರಾಗಿ ನಾಗರಾಜ ಆಚಾರ್ಯ ಆಯ್ಕೆ

ಕಾಳಿಕಾಂಬಾ ವಿನಾಯಕ ದೇವಸ್ಥಾನ ಮೊಕ್ತೇಸರರಾಗಿ ನಾಗರಾಜ ಆಚಾರ್ಯ ಆಯ್ಕೆ

ಮಂಗಳೂರು: ಇಲ್ಲಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ನೂತನ ಆಡಳಿತ ಮೊಕ್ತೇಸರರಾಗಿ ನಾಗರಾಜ ಆಚಾರ್ಯ ಮಂಗಳಾದೇವಿ ಶ್ರೀ ಕ್ಷೇತ್ರದಲ್ಲಿ ಜರಗಿದ ಸಭೆಯಲ್ಲಿ ಆಯ್ಕೆಗೊಂಡರು.

purushottham

2ನೇ ಮೊಕ್ತೇಸರರಾಗಿ ಬಿ. ಉದಯ ಕುಮಾರ್, 3ನೇ ಮೊಕ್ತೇಸರರಾಗಿ ಟಿ. ದಿವಾಕರ ಆಚಾರ್ಯ, ಆಡಳಿತ ಮಂಡಳಿಯ ಸದಸ್ಯರಾಗಿ ಎ. ಲೋಕೇಶ್ ಆಚಾರ್ಯ, ನಾಗೇಂದ್ರನಾಥ್, ಲೋಲಾಕ್ಷ ಜಪ್ಪು, ಪಿ. ನಾರಾಯಣ ಆಚಾರ್ಯ ಕದ್ರಿ, ಪ್ರಸನ್ನ ಕೊಂಚಾಡಿ, ಪಿ. ರವೀಂದ್ರ ಮಂಗಳಾದೇವಿ, ಶ್ರೀಕಂಠ ಆಚಾರ್ಯ, ದಾಮೋದರ ಆಚಾರ್ಯ ಬಿಕರ್ನಕಟ್ಟೆ, ಗೋಪಾಲಕೃಷ್ಣ ಆಚಾರ್ಯ ಮಾರ್ನೆಬೈಲ್, ಕೆ. ಶ್ರೀನಿವಾಸ ಆಚಾರ್ಯ ಬೆಳ್ತಂಗಡಿ, ಎಸ್. ಭುಜಂಗ ಆಚಾರ್ಯ ಪುತ್ತೂರು, ಜಿತೇಂದ್ರ ಬೆಳ್ಮ, ಮಧು ಆಚಾರ್ಯ ಮುಲ್ಕಿ, ಎಂ. ತಾರನಾಥ ಮುಲ್ಲಕಾಡ ಇವರುಗಳು 2016ರಿಂದ ಮುಂದಿನ 5 ವರ್ಷದ ಅವಧಿಗೆ ಆಯ್ಕೆಗೊಂಡಿರುತ್ತಾರೆ ಎಂದು. ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here