ಜೂನ್14 ವಿಶ್ವ ರಕ್ತದಾನಿಗಳ ದಿನ – ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು

ಜೂನ್14 ವಿಶ್ವ ರಕ್ತದಾನಿಗಳ ದಿನ – ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು

ಯು.ಎ.ಇ: ವಿಶ್ವಾದಾದ್ಯಂತ ಪ್ರತಿ ವರ್ಷ ಜೂನ್14ನೇ ತಾರೀಕಿನಂದು “ವಿಶ್ವ ರಕ್ತದಾನಿಗಳ ದಿನ” ಆಚರಿಸಲಾಗುತಿದೆ ಈ ಬಾರಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ನಡೆಸಲಾಗುತಿರುವ ರಕ್ತದಾನ ಅಭಿಯಾನದಲ್ಲಿ ಜೂನ್14ನೇ ತಾರೀಕಿನಂದೇ ಮೊಗವೀರ್ಸ್ ಯು.ಎ.ಇ. ಸಂಘಟನೆಯ ರಕ್ತದಾನಿಗಳಿಗೆ ರಕ್ತದಾನ ನೀಡುವ ಅವಕಾಶ ದೊರೆಯಿತು.

image012mogaveers-blood-donation-20160617-012 image011mogaveers-blood-donation-20160617-011 image010mogaveers-blood-donation-20160617-010 image008mogaveers-blood-donation-20160617-008 image007mogaveers-blood-donation-20160617-007 image003mogaveers-blood-donation-20160617-003

14ನೇ ತಾರೀಕು ಮಂಗಳವಾರ ರಾತ್ರಿ 8.30 ರಿಂದ ದುಬಾಯಿ ಲತಿಫಾ ಹಾಸ್ಪಿಟಲ್ ರಕ್ತ ಸಂಗ್ರಹಣಾ ಕೇಂದ್ರದಲ್ಲಿ ಅತೀ ಉತ್ಸಾಹದಿಂದ ಮೊಗವೀರ್ಸ್ ಯು.ಎ.ಇ. ಸದಸ್ಯರು, ಪತ್ರಕರ್ತರು, ಇನ್ನಿತರ ಸ್ನೇಹಿತ ಮಿತ್ರರು ಭಾಗವಹಿಸಿ ರಕ್ತದಾನ ಶಿಬಿರವನ್ನುಯಶಸ್ವಿಗೊಳಿಸಿದರು.

ಮೊಗವೀರ್ಸ್ ಯು.ಎ.ಇ. ಉಪಾಧ್ಯಕ್ಷರಾದ ಬಾಲಕೃಷ್ಣ ಸಾಲಿಯಾನ್ರವರ ನೇತ್ರತ್ವದಲ್ಲಿ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು ಒಗ್ಗೂಡಿ ಆಯೋಜಿಸಿದ ಕಾರ್ಯಕ್ರಮ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸಫಲತೆಯನ್ನು ಪಡೆಯಿತು.

Leave a Reply

Please enter your comment!
Please enter your name here