ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಜೋಯ್ಲಸ್ ಡಿಸೋಜಾ

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಜೋಯ್ಲಸ್ ಡಿಸೋಜಾ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಜೋಯ್ಲಸ್ ಡಿ’ಸೋಜಾ ತಾಕೊಡೆ ನೇಮಕರಾಗಿದ್ದಾರೆ. ಬಿಜೆಪಿ ದಕ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಜೋಯ್ಲಸ್ ನೇಮಕಾತಿ ಮಾಡಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿರಲ್ಲಿದ್ದಾರೆ.

Joylus Dsouza

ಮಂಗಳೂರು ಧರ್ಮಪ್ರಾಂತ್ಯದಲ್ಲಿ ವಿವಿಧ ಸಂಘಟನೆಗಳಲ್ಲಿ ಅಧಿಕಾರಗಳನ್ನು ಹೊಂದಿರುವ ಜೋಯ್ಲಸ್ ಮೂಡಬಿದ್ರಿ ಕೆಥೊಲಿಕ್ ಸಭಾ ಸಂಘಟನೆಯ ರಾಜಕೀಯ ಸಂಚಾಲಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply