ಬಿಜೈ ಬಳಿ ವ್ಯಕ್ತಿಯೊರ್ವರನ್ನು ಇರಿದು ಕೊಲೆ

ಮಂಗಳೂರು: ಅಪರಿಚತರ ತಂಡವೊಂದು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಇರಿದು ಕೊಲೆ ಮಾಡಿದ  ಘಟನೆ ಭಾನುವಾರ ಸಂಜೆ ಬಿಜೈ ಕೆಎಸ್ ಆರ್ ಟಿಸಿ ಬಳಿ ನಡೆದಿದೆ.

murder-mangalore-20160508-01 murder-mangalore-20160508

ಮೃತನನ್ನು ಕದ್ರಿಕಂಬ್ಳ ನಿವಾಸಿ ರೋಹಿತ್ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಮೃತ ರೋಹಿತ್ ಭಾನುವಾರ ಸಂಜೆ ಬಿಜೈ  ಬಳಿಯ ಅಂಗಡಿಯ ಸಂದರ್ಭದಲ್ಲಿ ಆಟೋರಿಕ್ಷಾದಲ್ಲಿ ಆಗಮಿಸಿದ ನಾಲ್ಕು ಮಂದಿಯ ತಂಡ ರೋಹಿತ್ ಮೇಲೆ  ಹಲ್ಲೆ ನಡೆಸಿ ಚೂರಿಯಿಂದ ಇರಿದ ಪರಿಣಾಮ ರೋಹಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಲೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply