ಮಂಕಿ ಸ್ಟ್ಯಾಂಡ್ ಕಳವು ಪ್ರಕರಣದ ಆರೋಪಿ ಸೆರೆ

ಮಂಕಿ ಸ್ಟ್ಯಾಂಡ್ ಕಳವು ಪ್ರಕರಣದ ಆರೋಪಿ ಸೆರೆ

ಮಂಗಳೂರು: ನಗರದ ಮಂಕಿ ಸ್ಟ್ಯಾಂಡ್ ರಾಮಕೃಷ್ಣ ಆಶ್ರಮದ ಮುಂಭಾಗದಲ್ಲಿರುವ ಸುಬ್ರಹ್ಮಣ್ಯ ಆಟೋ ಇಂಜಿನಿಯರಿಂಗ್ ವರ್ಕ್ಸ್ ಗ್ಯಾರೇಜಿನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

monkey-stand-theft-case-20160704

ಬಂಧಿತನನ್ನು ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಹಮ್ಮದ್ ಬಿಲಾಲ್ ಎಂದು ಗುರುತಿಸಲಾಗಿದೆ.

ಜೂನ್ 16 ಸಂಜೆ ಸುಮಾರು 6-30 ಗಂಟೆಗೆಯಿಂದ ಜೂನ್ 17 ರಂದು ಬೆಳಿಗ್ಗೆ 9-30 ಗಂಟೆಗೆ ಮಧ್ಯೆ ಮಂಗಳೂರು ನಗರದ ಮಂಕಿಸ್ಟಾಂಡ್ ರಾಮ ಕೃಷ್ಣ ಆಶ್ರಮದ ಮುಂಭಾಗದಲ್ಲಿರುವ “ಶ್ರೀ ಸುಬ್ರಹ್ಮಣ್ಯ ಅಟೋ ಇಂಜಿನಿಯರಿಂಗ್ ವರ್ಕ್ಸ್”.ಎಂಬ ಗ್ಯಾರೇಜ್ ನ ಮುಂಭಾಗದ ಬಾಗಿಲನ್ನು ಯಾರೋ ಕಳ್ಳರು ಮುರಿದು ಕೋಣೆಯ ಒಳಗೆ ಇದ್ದ ವಾಹನದ ನಾಲ್ಕು ಬ್ಯಾಟರಿಗಳು ಹಾಗೂ ಡ್ರಾವರಿನಲ್ಲಿದ್ದ 19,000/- ರೂ ನಗದು ಹಣ ಹಾಗೂ ಸಿಂಡಿಕೇಟ್ ಬ್ಯಾಂಕ್ ಮತ್ತು ಭಾರತ್ ಬ್ಯಾಂಕ್ ಗೆ ಸಂಬಂಧಪಟ್ಟ ಚೆಕ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಅದರಂತೆ ಮಂಗಳೂರು ದಕ್ಷಿಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

manki-stand-theft-case-20160704-01

ಅದರಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಶಾಂತರಾಮರವರಿಗೆ ಆರೋಪಿಯ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ದಕ್ಷಿಣ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರರವರು ಜುಲೈ 4 ರಂದು ಆರೋಪಿ ಮಹಮ್ಮದ್ ಬಿಲಾಲ್ ವಶಕ್ಕೆ ಪಡೆದು ಆತನು ಕಳವು ಮಾಡಿದ ಸುಮಾರು ರೂ 42,000/- ಮೌಲ್ಯದ 4 ಬ್ಯಾಟರಿ ಹಾಗೂ ರೂ 15,000/- ನಗದು ಹಣವನ್ನು ಹಾಗೂ ಆರೋಪಿ ಕಳವು ಮಾಡಲು ಉಪಯೋಗಿಸಿದ ಸುಮಾರು ರೂ 60,000/- ಮೌಲ್ಯದ ಸ್ಕೂಟರನ್ನು ಒಟ್ಟು ರೂ 1,17,000/- ರೂ ಮೌಲ್ಯದ ಸೊತ್ತನ್ನು ಆರೋಪಿಯ ವಶದಿಂದ ಸ್ವಾಧೀನಪಡಿಸಿಕೊಂಡಿರುತ್ತಾರೆ.

ಸದರಿ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಶಾಂತರಾಮ್ ಪಿಎಸ್ಐ ಅನಂತ ಮುರ್ಡೇಶ್ವರ,ಪಿಎಸ್ಐ ಮಹಮ್ಮದ್ ಶರೀಫ್ ಸಿಬ್ಬಂದಿಗಳಾದ ವಿಶ್ವನಾಥ, ಶೇಖರ ಗಟ್ಟಿ,ಗಂಗಾಧರ, ಧನಂಜಯಗೌಡ, ಸತ್ಯನಾರಾಯಣ, ನೂತನ್ ಕುಮಾರ್ ಪುರುಷೋತ್ತಮ,ಚಂದ್ರಶೇಖರರವರುಗಳ ತಂಡವು ನಿರ್ವಹಿಸಿರುತ್ತದೆ.

5 Comments

 1. “Mohammed….” – Report

  I’m genuinely worried about disproportionate involvement of a much smaller community in these anti-social, criminal activities. It’s quite obvious that decades of ‘vote bank’ politics by Congress has alienated this community and indirectly pushed them into high rate of illiteracy and unemployment. More focus on family planning, education and less emphasis on religion can save this community from a total collapse. I have no reason to believe that Congress party or stenographers in media would either acknowledge or try to address this unfortunate reality. I request Sangha Parivaara to come forward and help this community to come out of this sad situation. It’s in the best interest of majority community to help, educate minority communities and bring them into mainstream.

 2. “I’m genuinely worried about disproportionate involvement of a much smaller commie..” – Yumreeki Eampa

  Spoken to the blacks about the DI? nope.. right? So stop yammering, man.

 3. “I’m genuinely worried abut disproportionate involvement ….” – Namma Rampe from Yumreeka

  What a JOKE, joker and THE applauding audience. This clueless chap is sitting in Yumreeka .. some 5000+ miles from Mlore.. and in a place where people get their Vaastu changed forever for their shoes…. for their watches….or for simply NOTHING…. and we have THIS Akhanda Bharateeeya Joker who says he is genuinely “worried”. Hahahahahahaha.

 4. As fully expected our genius from ‘beef club’ brings up blacks in a distant land when his friends in mangalooru are busy stealing and smuggling!! How does ‘Beef Club’ produce so many geniuses ?

  • “How does ‘beef Club’ produce so many geniuses?” – Namma Yumreeki Rampe

   Oh well, we will have to ask Smriti Irani that! And Subbi Swami and Venku Naidu and Sadhu Gowda. Don’t we?

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here