ಮಂಗಳೂರು; ದ.ಕ. ಜಿಲ್ಲಾ ಪಂಚಾಯತ್ ಚುನಾವಣೆ: ಅಭ್ಯರ್ಥಿಗಳ ವಿವರ

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ 36 ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಿವರ ಇಂತಿವೆ;
ಕಿನ್ನಿಗೋಳಿ: 1. ಪ್ರಮೋದ್ ಕುಮಾರ್, (ಕಾಂಗ್ರೆಸ್), 2.ಪ್ರವೀಣ್ ಡಿಸೋಜ-ಜೆಡಿಎಸ್, 3.ವಿನೋದ್ ಕುಮಾರ್ ಬೊಳ್ಳೂರು-ಬಿ.ಜೆ.ಪಿ, 4.ದೀಪಕ್ ರಾಜೇಶ್ ಕುವೆಲ್ಲೊ, -ಪಕ್ಷೇತರ, 5.ಬಾಲಕೃಷ್ಣ ಪೂಜಾರಿ ಕಟೀಲು-ಪಕ್ಷೇತರ,
ಪುತ್ತಿಗೆ : 1.ಚಂದ್ರಹಾಸ ಸನಿಲ್-ಕಾಂಗ್ರೆಸ್, 2.ದಿವಾಕರ ಶೆಟಿ-್ಟಜೆಡಿಎಸ್, 3.ಯಾದವ ಶೆಟ್ಟಿ,ಕೆ-ಸಿಪಿಐ(ಎಂ), 4.ಸುಚರಿತ ಶೆಟ್ಟಿ-ಬಿಜೆಪಿ,
ಕಟೀಲು : 1.ಕಸ್ತೂರಿ ಪಂಜ-ಬಿಜೆಪಿ 2.ಶೈಲ ಸಿಕ್ವೇರಾ-ಕಾಂಗ್ರೆಸ್, 3. ಸುಜಾತ ಎಂ ಪೂಜಾರಿ-ಜೆಡಿಎಸ್,
ಶಿರ್ತಾಡಿ: 1.ಮೋಹಿನಿ-ಸಿಪಿಐ(ಎಂ) 2.ಸುಜಾತ.ಕೆ.ಪಿ-ಬಿಜೆಪಿ, 3.ಸುಮಿತ್ರ ಎಸ್ ಪಾಂಡ್ರು-ಕಾಂಗ್ರೆಸ್.
ಬಜಪೆ : 1.ಮೈಮುನ ನಿಸಾರ್-ಕಾಂಗ್ರೆಸ್ 2.ವಸಂತಿ-ಬಿಜೆಪಿ, 3.ನಫೀಸಾ-ಪಕ್ಷೇತರ,
ಎಡಪದವು : 1. ಕೃಷ್ಣ ಅಮೀನ್-ಕಾಂಗ್ರೆಸ್, 2.ಜನಾರ್ದನ ಗೌಡ- ಬಿಜೆಪಿ, 3.ಕೆ.ಸದಾಶಿವದಾಸ್- ಸಿಪಿಐಎಂ.
ಗುರುಪುರ : 1.ಯು.ಪಿ.ಇಬ್ರಾಹಿಂ-ಕಾಂಗ್ರೆಸ್, 2.ಚಂದ್ರಶೇಖರ ಪೂಜಾರಿ-ಜೆಡಿಎಸ್ 3. ಕೆ.ಹರೀಶ್ ಮೂಡುಶೆಡ್ಡೆ- ಬಿಜೆಪಿ, 4.ಮಹಮ್ಮದ್ ಸಾದಿಕ್- ಪಕ್ಷೇತರ,
ನೀರುಮಾರ್ಗ : 1.ಶಶಿಕಲಾ- ಬಿಜೆಪಿ, 2.ಸೀಮಾ ಮೆಲ್ವಿನ್ ಡಿಸೋಜ- ಕಾಂಗ್ರೆಸ್, 3.ರೀನಾ ಪಿಂಟೊ,-ಪಕ್ಷೇತರ,
ಕೊಣಾಜೆ : 1.ಪೂರ್ಣಿಮಾ ಶೆಟ್ಟಿ- ಬಿಜೆಪಿ, 2. ರಶೀದಬಾನು- ಕಾಂಗ್ರೇಸ್, 3.ಸುಹೈಲಾ ಉಸ್ಮಾನ್-ಜೆಡಿಎಸ್,
ಸೋಮೆಶ್ವರ: 1.ಧನಲಕ್ಷ್ಮಿ- ಬಿಜೆಪಿ, 2.ಲಕ್ಷ್ಮಿ ಬಿ ಪೂಜಾರಿ- ಕಾಂಗ್ರೆಸ್, 3.ಶಾಲಿನಿ ಎಸ್ ಪೂಜಾರಿ,-ಸಿಪಿಐಎಂ. 4.ಅಯಿಷತುಲ್ ಖೈರುನ್ನೀಸಾ – ಪಕ್ಷೇತರ, 5.ಖತೀಜಮ್ಮ- ಪಕ್ಷೇತರ
ಸಂಗಬೆಟ್ಟು : 1.ಎಂ.ತುಂಗಪ್ಪ ಬಂಗೇರ-ಬಿಜೆಪಿ, 2.ಮಾಯಿಲಪ್ಪ ಸಾಲಿಯಾನ್-ಕಾಂಗ್ರೆಸ್.
ಸರಪಾಡಿ: 1.ಬಿ.ಪದ್ಮಶೇಕರ ಜೈನ್- ಕಾಂಗ್ರೆಸ್, 2. ಪ್ರಮೋದ್ ಕುಮಾರ್ ರೈ ಕಾಡಬೆಟ್ಟು- ಬಿಜೆಪಿ,
ಪುದು : ಎಫ್.ಉಮ್ಮರ್ ಫಾರೂಕ್- ಕಾಂಗ್ರೆಸ್, 2. ಕೆ.ರವೀಂದ್ರ ಕಂಬಳಿ- ಬಿಜೆಪಿ, 3. ರಿಯಾಜ್ ಪರಂಗೀಪೇಟೆ-ಎಸ್‍ಡಿಪಿಐ
ಗೋಳ್ತಮಜಲು: .1. ಕಮಲಾಕ್ಷಿ ಕೆ ಪೂಜಾರಿ- ಬಿಜೆಪಿ, 2.ಭಾರತಿ ರಮಾನಂದ ಪೂಜಾರಿ- ಕಾಂಗ್ರೆಸ್
ಮಾಣಿ: 1.ಮಂಜುಳ ಮಾಧವ ಮಾವೆ- ಕಾಂಗ್ರೆಸ್, 2.ಕೆ.ಟಿ.ಶೈಲಜ ಭಟ್- ಬಿಜೆಪಿ,
ಕೊಳ್ನಾಡು : 1.ಎಂ.ಎಸ್.ಮಹಮ್ಮದ್-ಕಾಂಗ್ರೆಸ್, 2.ಕೆ.ಮಹಮ್ಮದ್ ಮುಸ್ತಾಫ- ಬಿಜೆಪಿ. 3.ರಾಮಕೃಷ್ಣ ಕುಲಾಲ್- ಸಿಪಿಐಎಂ, 4.ಅಬ್ದುಲ್ ಖಾದರ್ ಹ್ಯಾರೀಸ್- ಪಕ್ಷೇತರ, 5.ನಾರಾಯಣ ಪೂಜಾರಿ, ಪಕ್ಷೇತರ.
ಕುರ್ನಾಡು: 1.ತಾಹಿರಾ ಹನೀಫ್- ಜೆಡಿಎಸ್, 2.ಮಮತಾ ಡಿ ಎಸ್ ಗಟ್ಟಿ-ಕಾಂಗ್ರೆಸ್, 3.ಶಕೀಲಾ ಕುಲಾಲ್- ಬಿಜೆಪಿ.
ಸಜಿಪಮುನ್ನೂರು: 1. ಇಬ್ರಾಹಿಂ ಖೈಲಾರ್-ಜೆಡಿಎಸ್, 2. ಚಂದ್ರಪ್ರಕಾಶ್ ಶೆಟ್ಟಿ- ಕಾಂಗ್ರೆಸ್, 3. ಕೆ. ಪದ್ಮನಾಭ ಕೊಟ್ಟಾರಿ-ಬಿಜೆಪಿ, 4. ಹಂಝ ನಂದಾವರ-ಎಸ್‍ಡಿಪಿಐ
ಪುಣಚ : 1.ಚೇತನ ಗೋಪಾಲ ಕೃಷ್ಣ ನಾಯಕ್- ಕಾಂಗ್ರೆಸ್, 2.ಜಯಶ್ರೀ ಕೊಡಂದೂರು-ಬಿಜೆಪಿ,
ನಾರಾವಿ : 1.ಜಯಂತ್ ಕೊಟ್ಯಾನ್-ಬಿಜೆಪಿ, 2.ಪಿ.ಧರಣೇಂದ್ರ ಕುಮಾರ್-ಕಾಂಗ್ರೆಸ್.
ಅಳದಂಗಡಿ: 1.ವೆಂಕಪ್ಪ ಮೊಗೇರಾ- ಜೆಡಿಎಸ್, 2.ಶೇಖರ ಕುಕ್ಕೇಡಿ- ಕಾಂಗ್ರೆಸ್, 3.ಸದಾಶಿವ ಕುಮಾರ್- ಬಿಜೆಪಿ, 4.ಈಶ್ವರ ಬೈರ- ಪಕ್ಷೇತರ, 5.ಚೆನ್ನಕೇಶವ- ಪಕ್ಷೇತರ, 6.ಶಿವಾನಂದ-ಪಕ್ಷೇತರ.
ಲಾಯಿಲಾ: 1.ರೋಹಿಣಿ ಬೋಜಮೂಲ್ಯ-ಸಿಪಿಐಎಂ, 2.ಶೋಬಾ ನಾರಾಯಣ ಗೌಡ- ಕಾಂಗ್ರೆಸ್, 3. ಸಿಂದೂದೇವಿ- ಜೆಡಿಎಸ್, 4.ಸೌಮ್ಯಲತ ಜಯಂತ ಗೌಡ- ಬಿಜೆಪಿ, 5.ರೂಪಲತ-ಪಕ್ಷೇತರ.
ಉಜಿರೆ : 1. ನಮಿತಾ ಕೆ-ಕಾಂಗ್ರೇಸ್, 2.ಮಂಜುಳಾ ಉಮೇಶ್- ಬಿಜೆಪಿ,
ಕಣಿಯೂರು : 1. ಶಾಹುಲ್ ಹಮೀದ್.ಕೆ- ಕಾಂಗ್ರೆಸ್, 2.ಸುಬ್ರಹ್ಮಣ್ಯ ಕುಮಾರ್ ಅಗರ್ತ- ಬಿಜೆಪಿ. 3. ವೆಂಕಟೇಶ ಬೆಂಡೆ- ಪಕ್ಷೇತರ,
ಧರ್ಮಸ್ಥಳ : ಕೆ.ಕೊರಗಪ್ಪ ನಾಯಕ- ಬಿಜೆಪಿ, 2. ರಮೇಶ.ಬಿ- ಕಾಂಗ್ರೆಸ್. 3.ವಿಠಲ ಮಲೆಕುಡಿಯಾ-ಸಿಪಿಐಎಂ, 4.ನಾರಾಯಣ ಮಲೆಕುಡಿಯ- ಪಕ್ಷೆತರ.
ಕುವೆಟ್ಟು : 1.ಮಮತಾ ಎಂ ಶೆಟ್ಟಿ- ಬಿಜೆಪಿ, 2.ಶರಲ್ ನರೋನ್ಹಾ – ಕಾಂಗ್ರೆಸ್ 3. ಲಕ್ಷ್ಮಿ ಪಿ ರಾವ್, -ಪಕ್ಷೇತರ, 4. ತುಳಸಿ ಜೆ ಪೂಜಾರಿ ಹಾರಬೆ- ಪಕ್ಷೇತರ.
ಉಪ್ಪಿನಂಗಡಿ: 1.ಅನಿತಾ ಕೇಶವ ಗೌಡ- ಕಾಂಗ್ರೆಸ್, 2.ಶಯನ ಜಯಾನಂದ- ಬಿಜೆಪಿ,
ನೆಲ್ಯಾಡಿ : 1.ಬಾಲಕೃಷ್ಣ ಬಾನಜಾಲು,- ಬಿಜೆಪಿ, 2. ಸರ್ವೋತ್ತಮ ಗೌಡ.ಕೆ- ಕಾಂಗ್ರೆಸ್, 3.ನಝೀರ್ ಖಾನ್, ಜೆಡಿಎಸ್, 4.ಧನಂಜಯ ಗೌಡ.ಕೆ.- ಪಕ್ಷೇತರ
ಕಡಬ : 1.ಕೃಷ್ಣಶೆಟ್ಟಿ- ಬಿಜೆಪಿ, 2. ಪಿ.ಪಿ.ವರ್ಗೀಸ್- ಕಾಂಗ್ರೆಸ್, 3.ಸಯ್ಯದ್ ಮೀರ ಸಾಹೇಭ್, -ಜೆಡಿಎಸ್, 4.ಪಿ.ಗಣಪಯ್ಯ ಗೌಡ- ಪಕ್ಷೇತರ, 5.ಮಹಾವೀರ- ಪಕ್ಷೇತರ.
ಬೆಳಂದೂರು : 1.ಪ್ರಮೀಳ ಜನಾರ್ದನ- ಬಿಜೆಪಿ, 2.ಸತೀಶ್ ಕುಮಾರ್ ಕೆಡಂಜಿ- ಕಾಂಗ್ರೆಸ್.
ಪಾಣಾಜೆ : 1.ಪವಿತ್ರ ಬಾಬು ಆರ್ಯಾಪು- ಕಾಂಗ್ರೆಸ್, 2.ಭಾರತಿ.ಜಿ,-ಪಕ್ಷೇತರ, 3.ಮೀನಾಕ್ಷಿ ಶಾಂತಿಗೋಡು- ಬಿಜೆಪಿ, 4.ಯಶೋದ ಅಳಂತಾಯ- ಪಕ್ಷೇತರ,
ನೆಟ್ಟಣಿಗೆ ಮೂಡ್ನೂರು: . 1.ಅನಿತಾ ಹೆಮನಾಥ ಶೆಟ್ಟಿ- ಕಾಂಗ್ರೆಸ್, 2.ವೀಣಾ ಆರ್ ರೈ ಬೆದ್ರಮಾರ್- ಬಿಜೆಪಿ.

ಬೆಳ್ಳಾರೆ : 1.ಎಸ್.ಎನ್.ಮನ್ಮಥ- ಬಿಜೆಪಿ, 2.ರಾಜೀವಿ ಆರ್ ರೈ- ಕಾಂಗ್ರೆಸ್,
ಗುತ್ತಿಗಾರು: 1.ಆಶಾ ತಿಮ್ಮಪ್ಪ ಗೌಡ- ಬಿಜೆಪಿ, 2.ವಿಮಲ ರಂಗಯ್ಯ- ಕಾಂಗ್ರೆಸ್,
ಜಾಲ್ಸೂರು : 1. ಪುಷ್ಪಾವತಿ ಬಾಳಿಲ- ಬಿಜೆಪಿ, 2.ಸರಸ್ವತಿ ಕಾಮತ್- ಕಾಂಗ್ರೆಸ್,
ಅರಂತೋಡು : 1.ಮಾಧವ ಗೌಡ ಕಾಮದೇನು- ಕಾಂಗ್ರೆಸ್, 2.ಬಿ.ರಾಮಚಂದ್ರ ಗೌಡ- ಜೆಡಿಎಸ್, 3. ಹರೀಶ್ ಕಂಜಿಪಿಲಿ-ಬಿಜೆಪಿ, 4.ಅನಿಲ್ ಬಲ್ಲಡ್ಕ- ಪಕ್ಷೇತರ,

ನೇರ ಹಣಾಹಣಿ ಕ್ಷೇತ್ರಗಳು: ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ನೇರ ಹಣಾಹಣಿ ಇರುವ ಕ್ಷೇತ್ರಗಳ ಸಂಖ್ಯೆ, ಮತ್ತು ಹೆಸರುಗಳ ವಿವರ ಹೀಗಿದೆ.
ಬಂಟ್ವಾಳ ತಾಲೂಕಿನ ಕ್ಷೇತ್ರದ ಸಂಖ್ಯೆ 11, ಸಂಗಬೆಟ್ಟು, 12 ಸರಪಾಡಿ,14 ಗೋಳ್ತಮಜಲು,15 ಪುಣಚ. ಬೆಳ್ತಂಗಡಿ ತಾಲೂಕಿನ 20.ನಾರಾವಿ, 23.ಉಜಿರೆ. ಸುಳ್ಯ ತಾಲೂಕಿನ 33.ಬೆಳ್ಳಾರೆ,34.ಗುತ್ತಿಗಾರು,35.ಜಾಲ್ಸೂರು, ಪುತ್ತೂರು ತಾಲೂಕಿನ 22.ನೆಟ್ಟಣಿಗೆ ಮೂಡ್ನೂರು, 27.ಉಪ್ಪಿನಂಗಡಿ, 30.ಬೆಳಂದೂರು.

Leave a Reply

Please enter your comment!
Please enter your name here