ಮಂಗಳೂರು: ಲಾರಿ ಟಯರ್ ಸ್ಪೋಟಗೊಂಡು ಪಲ್ಟಿ; ಚಾಲಕ ಪಾರು

ಮಂಗಳೂರು: ಲಾರಿಯ ಟಯರ್ ಸ್ಪೋಟಗೊಂಡ ಪರಿಣಾಮ ಮಗುಚಿಬಿದ್ದ ಘಟನೆ ಬೈಕಂಪಾಡಿ ಬಳಿ ಜುಲೈ 16 ರಂದು ನಡೆದಿದೆ.

1-lorry-accident-20150716 2-lorry-accident-20150716-001

ಫ್ಯಾನ್ಸಿ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯು ಮುಂಬೈನಿಂದ ಕೊಚ್ಚಿನ್ ಕಡೆಗೆ ತೆರಳುತ್ತಿದ್ದು, ಬೈಕಂಪಾಡಿ ಬಳಿ ಲಾರಿಯ ಮುಂದಿನ ಟಯರ್ ಸ್ಪೋಟಗೊಂಡಿದ್ದು, ಚಾಲಕ ನಿಯಂತ್ರಣ ತಪ್ಪಿ ಮುಗುಚಿ ಬಿದ್ದಿದ್ದು, ಲಾರಿಯು ನಜ್ಜುಗುಜ್ಜಾಗಿದೆ. ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply