ಮಂಗಳೂರು: ಶಾಸಕ ಜೆ.ಆರ್.ಲೋಬೊರವರು ನೇತೃತ್ವದಲ್ಲಿ ಶಕ್ತಿನಗರ ನಾಲ್ಯಪದವು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು

ಮಂಗಳೂರು: ರಾಷ್ಟ್ರಿಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಾಡಿಯಲ್ಲಿ ಸುಮಾರು 34.54 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಶಕ್ತಿನಗರ ನಾಲ್ಯಪದವು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಶಾಸಕ ಜೆ.ಆರ್.ಲೋಬೊರವರು ಇತ್ತೀಚಿಗೆ ಉದ್ಘಾಟಿಸಿದರು.

1

ಸ್ಥಳೀಯ ಕಾರ್ಪೋರೇಟರ್ ಆಖೀಲಾ ಆಳ್ವ, ಕೆ. ಝಬೈದಾ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ನಾನೇಶ್, ಡಯಾಟ್‍ನ ಸಿಪ್ರೀಯಾನ್ ಮೋಂತೆರೊ, ಮುಖ್ಯೋಪಾಧ್ಯಯಿನಿಯಾದ ವಿಜಯ ಕುಮಾರಿ, ಲೋಕೆಶ್ ಮತ್ತೀತ್ತರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here