ಮೊರ್ಗನ್ ಗೇಟ್ ರಸ್ತೆ ಇಂಟರ್ ಲಾಕ್ ಹಾಗೂ ದಾರಿ ದೀಪದ ಕಾಮಗಾರಿಉಧ್ಘಾಟನೆ

ಮಂಗಳೂರು: ಸಂತ ರೀತಾ ದೇವಾಲಯ ಕಾಸಿಯ ಮೊರ್ಗನ್ ಗೇಟ್ ಇದರ ಮುಂದಿನ ರಸ್ತೆಗೆ ಮಹಾನಗರ ಪಾಲಿಕೆವತಿಯಿಂದ ಸಮಾರು 3.5 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಹಾಗೂ ದಾರಿ ದೀಪದ ಕಾಮಗಾರಿಯನ್ನು ಮಾಜಿ ಮೇಯರ ಜಸಿಂತ ವಿಜಯ ಅಲ್ಫ್ರೆಡ್ ಉಧ್ಘಾಟಿಸಿದರು.

Casia road inauguration 1

ಈ ಸಂದಭ೯ದಲ್ಲಿ ಅವರು ನಗರ ಪಾಲಿಕೆಯು ಜನ ಸಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾದ್ದು ಅದ್ಯ ಕತ್ರ೯ವ್ಯ ಜನರಿಗೆ ದಾರಿದೀಪ ನೀರು ಮುಂತಾದ ಸಮಸ್ಯಗಳು ಉಂಟಾದಗ ಜನರ ಸೇವಗೆ ನಾನು ಸದಾ ಸ್ಪಂದಿಸುತ್ತೆನೆ ಎಂದು ಹೇಳಿದರು
ಚಚಿ೯ನ ಮುಖ್ಯ ಧಮ೯ಗರುಗಳಾದ. ಫಾ: ಹೆರಾಲ್ಡ್ ಮಸ್ಕರೇನಸ್ ರವರು ತಮ್ಮ ಆಶೀ೯ವಚನಲ್ಲಿ ಜನರ ಸೇವೆ ಪರಮಾತ್ಮನ ಸೇವೆ ಪ್ರತಿಯೋವ೯ ಮನಷ್ಯನು ತನ್ನಿಂದ ಆದ ಸಹಾಯವನ್ನು ಸಮಾಜಕ್ಕೆ ಮಾಡಬೇಕು ಸರಕಾರದಿಂದ ದೂರೆಯುವ ಸವಲತ್ತುಗಳು ಜನ ಸಮಾನ್ಯರಿಗೆ ತಲುಪುವಂತೆ ನಗರಪಾಲಿಕೆಯ ಸದಸ್ಯರೆಲ್ಲರೂ ಶ್ರಮವಹಿಸಿದಾಗ ಭಗವಂತನ ಸಂಫೂಣ೯ವಾದ ಆಶೀವಾ೯ದ ನಿಮಗೆಲ್ಲರಿಗೂ ಸದಾ ಇರುತ್ತದೆ ಎಂದು ನುಡಿದರು.

ಈ ಸಂದಭ೯ದಲ್ಲಿ ಚಚಿ೯ನ ಸಹಾಯಕ ಗುರುಗಳಾದ ಫಾ: ಸುನಿಲ್ ಪಿಂಟೊ ನಗರ ಪಾಲಿಕೆಯ ಸ್ಥಳೀಯ ಸದಸ್ಯೆ ರತಿಕಲಾರವರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು

Leave a Reply

Please enter your comment!
Please enter your name here