ಮ0ಗಳೂರು : ಬೀಚ್ ಉತ್ಸವ 2015-16 ನೃತ್ಯ ಸ್ಪರ್ಧೆ

ಮ0ಗಳೂರು : ಕರಾವಳಿ ಬೀಚ್ ಉತ್ಸವವು ಜ. 30 ಮತ್ತು 31 ರಂದು ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ. ಇದರ ಅಂಗವಾಗಿ ನೃತ್ಯ ಸ್ಪರ್ಧೆಯು ನಡೆಯಲಿದ್ದು, ಈ ಪ್ರಯುಕ್ತ ಜ. 25 ರಂದು ಬೆಳಿಗ್ಗೆ 8.30 ಗಂಟೆಯಿಂದ ಮಂಗಳೂರು ಪುರಭವನದಲ್ಲಿ ಆಡಿಶನ್ ನಡೆಯಲಿದೆ.
ಆಡಿಶನ್‍ಗೆ ಹೆಸರು ನೋಂದಾಯಿಸಲು ಇಚ್ಚಿಸುವವರು ತಮ್ಮ ಗ್ರೂಪ್ ಹೆಸರು, ಸಂಪರ್ಕ ವಿವರಗಳನ್ನು panamburbeachfestival@gmail.com ಗೆ ಇಮೇಲ್ ಮೂಲಕ ಜ. 24 ರಂದು ಸಂಜೆ 5 ರೊಳಗೆ ನೋಂದಾಯಿಸಬೇಕು. ಯಾವುದೇ ಭಾಷೆಯ ಹಾಡುಗಳಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಯತೀಶ್ ಬೈಕಂಪಾಡಿ ದೂ. 9449035570, ಸುಹಾನ್ ಕುಮಾರ್ ದೂ. 9535623658 ಸಂಪರ್ಕಿಸುವಂತೆ ಮಂಗಳೂರು ಸಹಾಯಕ ಆಯುಕ್ತರ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here