ಯು.ಎ.ಇ. ಬಂಟ ಪ್ರತಿಷ್ಟಿತ ಬಂಟ ವಿಭೂಷಣ ಪ್ರಶಸ್ತಿ ಡಾ| ಇಂದಿರಾ ಹೆಗ್ಡೆಯವರ ಮಡಿಲಿಗೆ

ಯು.ಎ.ಇ. ಬಂಟ ಪ್ರತಿಷ್ಟಿತ ಬಂಟ ವಿಭೂಷಣ ಪ್ರಶಸ್ತಿ ಡಾ| ಇಂದಿರಾ ಹೆಗ್ಡೆಯವರ ಮಡಿಲಿಗೆ

ಯು.ಎ.ಇ.: ಅರಬ್ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯೊನ್ಮುಖವಾಗಿರುವ ಯು.ಎ.ಇ. ಬಂಟ್ಸ್ 45ನೇ ವಾರ್ಷಿಕ ಸ್ನೇಹಮಿಲನ ಹಾಗೂ ಬಂಟ ವಿಭೂಷಣ ಪ್ರಶಸ್ತಿ ಪ್ರದಾನ 2019ಮೇ3 ನೇತಾರೀಕು ಶುಕ್ರವಾರ ಮಧ್ಯಾಹ್ನ 2.00ಗಂಟೆಯಿಂದ ರಾತ್ರಿ11.00 ಗಂಟೆಯವರೆಗೆ ದುಬಾಯಿ ಊದ್ಮೆಹತಾ ರಸ್ತೆಯಲ್ಲಿರುವ ಇಂಡಿಯನ್ಹೈಸ್ಕೂಲ್ನ ಶೇಖ್ರಾಶೀದ್ಸಭಾಂಗಣದಲ್ಲಿ ನಡೆಯಲಿದೆ.

ಸಮಾರಂಭದ ಉದ್ಘಾಟನೆಯನ್ನು ಯು.ಎ.ಇ.ಯ ಹಿರಿಯ ಉಧ್ಯಮಿ ಹಾಗೂ ಕರ್ನಾಟಕ ಪರ ಸಂಘಟನೆಗಳ ಮಹಾಪೋಷಕರು ಡಾ| ಬಿ. ಆರ್. ಶೆಟ್ಟಿಯವರು ನೆರವೇರಿಸಿಕೊಡಲಿದ್ದಾರೆ. ಮುಖ್ಯ ಅತಿಥಿಯಾಗಿ ಅಲ್ಕಾರ್ಗೊಲಾಜಿಸ್ಟಿಕ್ಗ್ಲೋಬಲ್ಸಿ.ಇ.ಒ. ಡಾ| ಶಶಿಕಿರಣ್ಶೆಟ್ಟಿಯವರು, ಮತ್ತು ಗೌರವ ಅತಿಥಿಯಾಗಿ ಕರ್ನಾಟಕ ಚಂದನವನದ ನಿರ್ಮಾಪಕರು, ಸಾಹಿತಿ ಹಾಗು ನಾಯಕ ನಟರಾದ ಶ್ರೀರಿಶಬ್ಶೆಟ್ಟಿಯವರು ಆಗಮಿಸಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಸಮಾವೇಶಗೊಳ್ಳಲಿರುವ ಬಂಟಬಾಂಧವರು ಹಾಗೂ ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಯು.ಎ.ಇ. ಬಂಟ್ಸ್ 2018-19ನೇ ಸಾಲಿನ ಪ್ರತಿಷ್ಠಿತ “ಬಂಟವಿಭೂಷಣ ಪ್ರಶಸ್ತಿಯನ್ನು” ಪ್ರಖ್ಯಾತ ಸಾಹಿತಿ, ಸಂಶೋಧಕಿ, ಸಮಾಜಸೇವಕಿ ಡಾ| ಇಂದಿರಾಹೆಗ್ಡೆಯವರಿಗೆ ಪ್ರದಾನಿಸಲಾಗುವುದು.

ಡಾ| ಇಂದಿರಾಹೆಗ್ಡೆಯವರ ಹೆಜ್ಜೆ ಗುರುತುಗಳು…

ಕನ್ನಡ ಮತ್ತು ತುಳುಭಾಷಾ ಸಾಹಿತಿ, ಉಪನ್ಯಾಸ ಸಂಶೋಧನೆ ಹಾಗೂ ಸಮಾಜಸೇವೆ, ಸಂಘಟನೆಗಳಲ್ಲಿ ಸದಾಸಕ್ರಿಯಾವಾಗಿರುವ ಪ್ರತಿಭಾವಂತರು ಡಾ| ಇಂದಿರಾಹೆಗ್ಡೆಯವರು.

ಕರ್ನಾಟಕ ಕಡಲತೀರದ ಮಂಗಳೂರು ತಾಲೂಕಿನ ಯಳತ್ತೂರುಗುತ್ತು ಶ್ರೀಮತಿ ಸಿಂಧೂಶೆಟ್ಟಿ ಹಾಗೂ ಪಳ್ಳಿದಿಗಂಬಬೆಟ್ಟು ಶ್ರೀರಾಜು ದಂಪತಿಗಳ ಮಗಳಾಗಿ 1949ಮಾರ್ಚ್14ರಂದು ಜನಿಸಿ, ಉತ್ತಮ ಪರಿಸರದಲ್ಲಿ ಬೆಳೆದು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿನಂತರದ ಉನ್ನತ ವ್ಯಾಸಂಗವನ್ನು ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿ ಹಾಗೂ ಮಾನಸಗಂಗೋತ್ರಿಯಲ್ಲಿ ಎಂ.ಎ. ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ.

ಪೊಳಲಿ ಅಮ್ಮುಂಜೆಗುತ್ತು ಸೀನಪ್ಪಹೆಗ್ಡೆಯವರ ಮಗ ಶ್ರೀಸೀತಾರಾಂರವರನ್ನು ಬಾಳಾ ಸಂಗಾತಿಯನ್ನಾಗಿ ಪಡೆದಿರುವ ಇವರಿಗೆ ಎರಡು ಮಕ್ಕಳು, ಪುತ್ರಿ ಸರಿತಾ ಪುತ್ರ ಶರತ್. ಬೆಂಗಳೂರು ಬಂಟರ ಸಂಘದ ಕಾರ್ಯದರ್ಶಿ ಹಾಗೂ ಬೆಂಗಳೂರು ತುಳುಕೂಟದ ಅಧ್ಯಕ್ಷರಾಗಿದ್ದ ತನ್ನ ಪತಿಯವರ ಸಮಾಜಸೇವೆ, ಸಂಘಟನಾ ಚತುತರೆಯನ್ನು ತಾವುಸಹಮೈಗೂಡಿಸಿಕೊಂಡು ಮುನ್ನಡೆಯಲುಸಹಕಾರಿಯಾಯಿತು.

ತಮ್ಮ 33ನೇವಯಸ್ಸಿನಲ್ಲಿ ಸಾಹಿತ್ಯಲೋಕವನ್ನು ಪ್ರವೇಶಿಸಿದಡಾ| ಇಂದಿರಾಹೆಗ್ಡೆಯವರು ಮೂರುಕಥಾ ಸಂಕಲನ, ನಾಲ್ಕು ಕಾದಂಬರಿ, ಒಂದು ಕವನಸಂಕಲನ ಇವರ ಪ್ರಕಟಿತಕೃತಿಗಳು. “ಗುತ್ತಿನಿಂದ ಸೈನಿಕ ಜಗತ್ತಿಗೆ” ಕೃತಿ, ಸೈನಿಕ ಜೀವನದ ಅನುಭವ ಕಥನ. ’ ಬದಿ’ಜನಪ್ರಿಯ ಕಾದಂಬರಿ, “ಬಂಟರು” ಒಂದುಸಮಾಜೋ-ಸಾಂಸ್ಕೃತಿಕ ಅಧ್ಯಯನ’  “ನಿಬಂದ” ಪ್ರಬಂಧಕ್ಕೆ ಡಾಕ್ಟರೇಟ್ಗೌರವ.

ತುಳುವಿನಲ್ಲೂ ಕೃತಿಗಳ ಪ್ರಕಟ, ಪ್ರವಾಸ ನೆಚ್ಚಿನಹವ್ಯಾಸ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ, ಉಪಾದ್ಯಕ್ಷೆಯಾಗಿ ಸಂಘಟನೆ, ಸಮಾಜ ಸೇವೆಯಲ್ಲಿ ನಿರತರು. ತುಳು ಸಾಹಿತ್ಯ ಅಕಾಡೆಮಿಯ ಗೌರವಪ್ರಶಸ್ತಿ, ಜಾನಪದ ಅಕಾಡೆಮಿಯಿಂದ “ಜನಪದತಜ್ಞೆ” ಪ್ರಶಸ್ತಿ ಹಾಗೂ ಇನ್ನಿತರಹಲವಾರು ಸಂಘಸಂಸ್ಥೆಗಳಿಂದಸನ್ಮಾನಗೌರವಗಳು. ಇಂದಿರಾಹೆಗ್ಗಡೆಯವರು ವನಿತಾ, ಕಸ್ತೂರಿ, ಸುಧಾ, ತರಂಗ, ಉದಯವಾಣಿ, ಪ್ರಜಾಮತ, ತುಷಾರ, ಮಯೂರ ಪ್ರಜಾವಾಣಿ, ಮುಂತಾದ ಪತ್ರಿಕೆಗಳಿಗೆಸಣ್ಣಕಥೆಗಳನ್ನುಬರೆಯುವಮೂಲಕಸಾಹಿತ್ಯಲೋಕಕ್ಕೆಪಾದಾರ್ಪಣೆಮಾಡಿದವರು.

ಇವರಬದಿಮತ್ತುಮಂಥನಎನ್ನುವಎರಡುಕಾದಂಬರಿಗಳೂಸುಧಾಮತ್ತುಪ್ರಜಾಮತದಲ್ಲಿಧಾರವಾಹಿಯಾಗಿಪ್ರಕಟವಾಗಿವೆ.

ವೈಚಾರಿಕತೆ ಇವರಬರವಣಿಗೆಯಲ್ಲಿ ಎದ್ದುಕಾಣುತ್ತದೆ. ಇವರುಮೂರುಕಥಾಸಂಕಲನಗಳನ್ನು, ಬದಿಮುಂತಾಧನಾಲ್ಕುಕಾದಂಬರಿಗಳನ್ನುಒಂದುಕವನಸಂಕಲನವನ್ನುಎರಡುಜೀವನಚರಿತ್ರೆಗಳನ್ನುಹೊರತಂದಿದ್ದಾರೆ. ನವಕರ್ನಾಟಕ ಪ್ರಕಾಶನಹೊರತಂದ‘ಗುತ್ತಿನಿಂದ ಸೈ£ಕಜಗತ್ತಿಗೆ’ಎಂಬ ಕೃತಿಸೈನಿಕಜೀವನ ಅನುಭವಕಥನ. ಪತಿಎಸ್ ಆರ್ಹೆಗ್ಗೆಯವರೊಂದಿಗೆ ಸೇರಿರಚಿಸಿದಸೈನಿಕಜೀವನದ ಬಗೆಗಿನವಿಶಿಷ್ಠಕೃತಿ. ಇದು2016ರಲ್ಲಿಮರುಮುದ್ರಣವಾಗಿದೆ.  ಮಕ್ಕಳಿಗಾಗಿ ಬರೆದನವಸರ್ಎಂ. ವಿಶ್ವೇಶ್ವರಯ್ಯನವರ ಜೀವನಚರಿತ್ರೆಯು ನವಕರ್ನಾಟಕಪ್ರಕಾಶನದಮಾಲಿಕೆಯಲ್ಲಿ 2016ರಲ್ಲಿ ಹೊರಬಂದಿದೆ. ಅದೇವರುಷಮರುಮುದ್ರಣವಾಗಿದೆ. 2017ರಲ್ಲಿಮೂರನೆಯಮುದ್ರಣವಾಗಿದೆ.

ಚಿದಾನಂದಮೂರ್ತಿಯವರಸಲಹೆಯಂತೆಕ್ಷೇತ್ರಕಾರ್ಯಮೂಲಕಇವರುಶೋಧಿಸಿರಚಿಸಿದಇವರಮೊದಲಸಂಶೋಧನಾಬರಹ“ಬಂಟರುಒಂದು ಸಮಾಜೋ ಸಾಂಸ್ಕøತಿಕಅಧ್ಯಯನ’ಇವರಿಗೆ ಬಹಳಹೆಸರುತಂದುಕೊಟ್ಟ ಕೃತಿ. 2004ಬೆಳಕುಕಂಡ ಈಕೃತಿಯನ್ನುಇದನ್ನುಕರ್ನಾಟಕ ಸರಕಾರದಕನ್ನಡಪುಸ್ತಕಪ್ರಾಧಿಕಾರಪ್ರಕಟಿಸಿದೆ. 2009ರಲ್ಲಿಇದು ದ್ವಿತೀಯಮುದ್ರಣ ಕಂಡಿದೆ. ಈಕೃತಿಯ ಆಂಗ್ಲ ಅನುವಾದವನ್ನು ಕರ್ನಾಟಕ ಸರಕಾರದಕುವೆಂಪುಭಾಷಾ ಪ್ರಾಧಿಕಾರವು 2014ರಲ್ಲಿಪ್ರಕಟಿಸಿದೆ. ಈವಿóಶಿಷ್ಟ ಕೃತಿ ಇವರಿಗೆ“ಸಂಶೋಧಕಿ”ಎಂಬಕೀರ್ತಿ ತಂದಿದೆ ಹಾಗೂ ಇವರನ್ನು ವಿದ್ವಾಂಸರಸಾಲಲ್ಲಿನಿಲ್ಲಿಸಿದೆ. ಈಕೃತಿಯನ್ನುಓದಿ

“ಅಮೃತಸೋಮೇಶ್ವರರಂತಹಹಿರಿಯರು“ಒಂದುಸಂಸ್ಥೆಮಾಡಬಹುದಾದಕೆಲಸವನ್ನುಒಬ್ಬರೇಯಶಸ್ವಿಯಾಗಿನಿರ್ವಹಿಸಿದ್ದೀರಿ. ನೀವು ಮಾಡಿದಕ್ಷೇತ್ರಕಾರ್ಯ, ಸಂಗ್ರಹಿಸಿದ ಮಾಹಿತಿಅಪಾರ. ಸಾಮಾನ್ಯರಿಗೆಇಷ್ಟುಪರಿಶ್ರಮಪಡಲುಸಾಧ್ಯವಿಲ್ಲ. ಇಷ್ಟುದೊಡ್ಡ ಕೆಲಸಮಾಡಿದತಮ್ಮನ್ನು ಅಭಿನಂದಿಸುವುದುಅವಶ್ಯ”ಎಂದುಬೆನ್ನುತಟ್ಟಿದ್ದಾರೆ.

ಅಕಾಡೆಮಿಕ್ವಲಯದಲ್ಲಿ ಅತ್ಯಂತ ಉನ್ನತಗೌರವದಪದವಿಯಲ್ಲಿದ್ದಡಾ|| ಬಿ.ಎ. ವಿವೇಕರೈಯವರುವಿಚಾರಸಂಕಿರಣವೊಂದರಲ್ಲಿಮೆಚ್ಚುಗೆಯನುಡಿಗಳನ್ನುನುಡಿಯುತ್ತಾರೆ.

“ಇಡೀಕರ್ನಾಟಕದಸಂಸ್ಕøತಿಯ ಅಧ್ಯಯನದಲ್ಲಿಈಗ್ರಂಥದಮಹತ್ವಬಹಳಮಹತ್ತರವಾದುದು. ಇತಿಹಾಸಕ್ಕೆಸಂದುಹೋದಸಂಸ್ಕøತಿಯಒಳಗೆಇರುವಂತಹಅನೇಕವೈರುಧ್ಯಗಳನ್ನುಮತ್ತುಅನೇಕಸೃಜನಶೀಲತೆಯಅಂಶಗಳನ್ನುಗುರುತಿಸುವುದಕ್ಕೆಈಗ್ರಂಥಮುಖ್ಯವಾಗುತ್ತದೆ. ನಾನಂತೂಬಹಳಸಂತೋಷಪಟ್ಟುತೃಪ್ತಿಪಟ್ಟಮತ್ತುಅನೇಕಬಾರಿನಾವುಯಾವುದೇವಿಶ್ವವಿದ್ಯಾಲಯಮಾಡಲಾಗಲಿಲ್ಲವಲ್ಲಎಂದುನಾಚಿಕೆಪಟ್ಟಗ್ರಂಥಇದು. ಕರ್ನಾಟಕದಸಂಸ್ಕøತಿಯನ್ನುಅಧ್ಯಯನಮಾಡುವವರುಗೊತ್ತಿಲ್ಲದವರುಹೊರಗಿನವರುಈಗ್ರಂಥವನ್ನುಓದಬೇಕು. ತಮ್ಮ ಸಂಸ್ಕøತಿಯೊಂದಿಗೆ ಹೋಲಿಸಬೇಕು ಮತ್ತು ಕರ್ನಾಟಕದ ಏಕೀಕರಣದೃಷ್ಟಿಯಿಂದ ಈಗ್ರಂಥ ಬಹಳ ಮಹತ್ತ್ವವಾದುದು”

ಹೀಗೆಪಂಡಿತ -ಪಾಮರರಿಂದಮೆಚ್ಚುಗೆಪಡೆದಸಂಶೋಧನಾಕೃತಿಗಳುತೀರಾಅಪರೂಪ. ಅಂತಹವಿಶಿಷ್ಟಕೃತಿಯಾಗಿಹಲವುಚರ್ಚೆಗಳನ್ನುಸಂಶೋಧನೆಗೆಆಕರಗಳನ್ನುಹುಟ್ಟುಹಾಕಿದಕೃತಿತಾವುಬಯಸಿದ್ದರೆಈಕೃತಿಯಿಂದಪಿ.ಹೆಚ್.ಡಿಪಡೆಯಬಹುದಿತ್ತು.

ಸಮುದಾಯದಬಗೆಗಿನತನ್ನಕುತೂಹಲಅಧ್ಯಯನದರೂಪುರೇಷೆಗಳನ್ನುಪಡೆಯುತ್ತಾಇನ್ನಷ್ಟುಓದಿಗೆಓದುಗರನ್ನುಲೇಖಕಿಯನ್ನುಹಚ್ಚುವುದಕ್ಕೆಕಾರಣವಾಗಿದೆ. ಪತಿಎಸ್.ಆರ್ಹೆಗ್ಗಡೆಯವರಿಗೆ ಕೊಟ್ಟಮಾತಿನಂತೆತನ್ನ ಅಧ್ಯಯನದಮುಂದಿನಭಾಗವಾಗಿಡಿ.ಲಿಟ್ಪದವಿಗಾಗಿ ಇನ್ನೊಂದುಸಂಶೋಧನಾಕೃತಿ‘ತುಳುವರಮೂಲ ತಾನಆದಿಆಲಡೆಪರಂಪರೆಮತ್ತುಪರಿವರ್ತನೆ’ಎನ್ನುವಕೃತಿನಿರ್ಮಾಣಕ್ಕೂಕಾರಣವಾಯಿತು. ಬಹಳಇಷ್ಟಪಟ್ಟುನಡೆಸಿದಸಂಶೋಧನೆಯಿಂದಡಿ.ಲಿಟ್ಪದವಿಯನ್ನುಹಂಪಿಕನ್ನಡವಿ.ವಿಯಿಂದಪಡೆದರು. ಪತಿಯಪ್ರೋತ್ಸಾಹ, ಬೆಂಬಲಸಾಹಿತ್ಯದಪ್ರೇಮಪತ್ನಿಯನ್ನು ಲೇಖಕಿ ಮಾತ್ರವಲ್ಲ ಸಂಶೋಧಕಿಯಾಗಿಯೂಬೆಳೆಸಿದೆ. ಹೇಳಬೇಕಾದ ಸತ್ಯಗಳನ್ನು ನುಡಿಯಲುನಿರ್ಭಿಡೆಯಿಂದ ನಡೆಸಲುನ್ಯತಿಕಬೆಂಬಲವನ್ನುನೀಡಿದೆ.

ಮುಂದೆಡಿಲಿಟ್ಪದವಿಗಾಗಿಸಿದ್ಧಪಡಿಸಿಇವರುಮಂಡಿಸಿದ‘ನಿಬಂಧ’ತುಳುವರಮೂಲತಾನಆದಿಆಲಡೆಪರಂಪರೆಮತ್ತುಪರಿವರ್ತನೆ”ಒಟ್ಟುತುಳುನಾಡಿನನೆಲಮೂಲದಜಾತಿರಹಿತಸಮಾಜದÀಉಪಾಸನಾಆಚರಣೆಗಳನ್ನುಒಳಗೊಂಡಕೃತಿದೀಕೃತಿಇವರಿಗೆಡಾಕ್ಟರೇಟ್ಪದವಿತಂದುಕೊಟ್ಟಿದೆ. 2012ರಲ್ಲಿನವಕರ್ನಾಟಕಪ್ರಕಾಶನದಿಂದಪ್ರಕಟವಾದಈಕೃತಿ2016ರಲ್ಲಿಮರುಮುದ್ರಣಆಗಿದೆ. (ಈಗಕನ್ನಡಪ್ರತಿಗಳುಲಭ್ಯಇಲ್ಲ).

“ಮೂಲತಾನದನಾಗಬ್ರಹ್ಮಮತ್ತುಪರಿವಾರದೈವಗಳಪಾಡ್ದನ”ಕೃತಿಯನ್ನು2014ರಲ್ಲಿಜಾನಪದವಿಶ್ವವಿದ್ಯಾಲಯಪ್ರಕಟಿಸಿದೆ. ತುಳುನಾಡಿನಗ್ರಾಮಾಡಳಿತಮತ್ತುಅಜಲು, ಕೃತಿಯನ್ನುಕನ್ನಡಸಾಹಿತ್ಯಪರಿಷತ್ತುಪ್ರಕಟಿಸಿದೆ.  ಚೇಳಾರುಗುತ್ತುಅಗೊಳಿಮಂಜನ್ನಾಯ್ಗೆರ್ -ಸಾಂಸ್ಕøತಿಕಐತಿಹಾಸಿಕಶೋಧಇವರಮತ್ತೊಂದುಶೋಧಕೃತಿ.

‘ತುಳುವರೆಅಟಿಲ್ಅರಗಣೆ’ತುಳುಭಾಷೆಯತುಳುನಾಡಿನಸಾಂಪ್ರದಾಯಿಕಅಡುಗೆಯಬಗ್ಗೆಅರಿವುನೀಡುವಕೃತಿ. ಇದನ್ನುಆಂದ್ರದದ್ರಾವಿಡವಿಶ್ವವಿದ್ಯಾಲಯಪ್ರಕಟಿಸಿದೆ.