ರಹಸ್ಯ ಕ್ಯಾಮರ – NSUI ವತಿಯಿಂದ ಮನವಿ ಸಲ್ಲಿಕೆ

Spread the love

ರಹಸ್ಯ ಕ್ಯಾಮರ – ಆರೋಪಿಯ ಬಂದನೆಗಾಗಿ ಮನವಿ ಸಲ್ಲಿಕೆ

ಮಂಗಳೂರು: ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ತೆಯಾಗಿರುವ ರಹಸ್ಯ ಕ್ಯಾಮರದ ವಿಚಾರವಾಗಿ ಬಂಧಿತನಾಗಿರುವ ಆರೋಪಿಯ ಹಿಂದೆ ಹಲವು ಕಾಣದ ಕೈಗಳ ದೊಡ್ಡ ಜಾಲವೇ ಇದ್ದು ಅವರ ವಿರುದ್ದ ಸೂಕ್ತ ತನಿಖೆಯನ್ನು ನಡೆಸಿ ಕ್ರಮಕೆೃಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಎಂ.ಚಂದ್ರಶೇಖರ್ ಅವರಿಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಸಮಿತಿಯ ವತಿಯಿಂದ ಜಿಲ್ಲಾಧ್ಯಕ್ಷರಾದ ಆಶಿತ್ ಜಿ.ಪಿರೇರಾ ಅವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.

nsui-memorandum-20160917nsui-memorandum1-20160917

ಈ ಸಂದರ್ಭದಲ್ಲಿ ಜಿಲ್ಲಾ ಎನ್.ಎಸ್.ಯು.ಐ.ಸಮಿತಿಯ ಸಂಘಟನಾ ಕಾರ್ಯದರ್ಶಿ ಶೌವಾದ್ ಗೂನಡ್ಕ,ಪ್ರಮುಖರಾದ ಮಿಲಾಝ್,ಸಿದ್ಧಾರ್ಥ್ ಶೆಟ್ಟಿ,ಅಭಿಜಿತ್ ಕೆ.ಆರ್,ದೀಕ್ಷಿತ್ ಅತ್ತಾವರ್,ವೆೃಶಾಕ್ ದಾಸ್,ಸಿರಾಜ್,ಸಫ್ವಾನ್ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.


Spread the love

1 Comment

  1. Yes – another group of geniuses who selectively show outrage. All of a sudden, a hidden camera incident is bigger than kashmir or pro-pakistan groups. These guys are morally bankrupt and laughable. Can someone tell me if they had protested against pro-pakistan groups? Well…

Comments are closed.