ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಮಂಗಳೂರು: ನಗರದ ಮೋರ್ಗನ್ ಗೇಟ್ ಸಮೀಪದ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಭವಿಸಿದೆ.

image001railwaytrack-youth-mahakalipadpu-20160920-001 image002railwaytrack-youth-mahakalipadpu-20160920-002 image003railwaytrack-youth-mahakalipadpu-20160920-003 image004railwaytrack-youth-mahakalipadpu-20160920-004 image005railwaytrack-youth-mahakalipadpu-20160920-005

ಮೃತನನ್ನು ಮಂಗಳೂರು ನಾಗೋರಿ ನಿವಾಸಿಗಳಾದ ವಲೇರಿಯನ್ ಮತ್ತು ಸಿಸಿಲಿಯಾ ಡಿಕುನ್ಹಾ ಅವರ ಎರಡನೇ ಪುತ್ರ ವಿಕ್ಟರ್ ಜಾಕ್ಸನ್ ಡಿಕುನ್ಹಾ (22) ಎಂದು ಗುರುತಿಸಲಾಗಿದೆ. ವಿಕ್ಟರ್ ಮಂಗಳೂರು ಫಾದರ್ ಮುಲ್ಲರ್ಸ್ ಫೈರ್ ಎಂಡ್ ಸೇಫ್ಟಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ಎನ್ನಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply