ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಏಳು ಮಂದಿಯ ಬಂಧನ

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಏಳು ಮಂದಿಯ ಬಂಧನ

ಮಂಗಳೂರು: ನಗರದ ಒಲ್ಡ್ ಕೆಂಟ್ ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಮಾಹಿತ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಸುನಿಲ್ ವೈ ನಾಯಕ್ ತಂಡ ಧಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಲಾಡ್ಜ್ ನ ರೂಂ ಬಾಯ್ ಜಯಂತ್, ಮುಜಾಮಿಲ್ ,ಕೊಂಡೂರು ಎನ್ನಾಡಿ ,ರವೀಂದ್ರನಾಥ ಸಮ್ಸಾಲ್ ,ಸಿದ್ದಿಕ್ ,ಸುನಿಲ್ ಕೆ , ಸಿದ್ದಿಕ್ ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ರೀ ಸುನಿಲ್ ವೈ ನಾಯಕ್ ಇವರು ಕಛೇರಿಯಲ್ಲಿ ಇರುವ ಸಮಯ ರಾತ್ರಿ 9-00 ಗಂಟೆಗೆ ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿಯ ಯಂತೆ ಸಿಬ್ಬಂದಿಯವರೊಂದಿಗೆ ರಾತ್ರಿ 9-40 ಗಂಟೆಗೆ ತಲುಪಿ ಲಾಡ್ಜ್ ಬಳಿ ನಿಂತಿದ್ದ ಲಾಡ್ಜ್ ನ ಮ್ಯಾನೇಜರ್ ಜಗದೀಶ ಎಂಬಾತನಲ್ಲಿ ವಿಚಾರಿಸಿದಾಗ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದು, ಹುಡುಗಿಯರನ್ನು ಪೂರೈಕೆ ಮಾಡುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದು, ಲಾಡ್ಜ್ ನ ಹಾಲ್ ನಲ್ಲಿ ಆರೋಪಿಗಳು ನಿಂತಿದ್ದು, ಯಂತ್ ನಲ್ಲಿ ವಿಚಾರಿಸಿದಾಗ ಲಾಡ್ಜ್ ನಲ್ಲಿ ಹುಡುಗಿಯರಿದ್ದು ಅವರನ್ನು ವೇಶ್ಯಾವಾಟಿಕೆಗೆ ಉಪಯೋಗಿಸುತ್ತಿದ್ದು ಪೊಲೀಸರು ಬರುವುದನ್ನು ಗಮನಿಸಿದ ತಾನು ಮತ್ತು ಜಗದೀಶ ಹುಡುಗಿಯನ್ನು ತಪ್ಪಿಸಿಕೊಳ್ಳಲು ಸೂಚನೆ ನೀಡಿದ್ದು ಅವರು ಕಳ್ಳದಾರಿಯಲ್ಲಿ ತಪ್ಪಿಸಿಕೊಂಡಿರುವುದಾಗಿ ತಿಳಿಸಿರುತ್ತಾರೆ, ಮುಜಾಮಿಲ್, ಕೊಂಡೂರು ಎನ್ನಾಡಿ, ರವೀಂದ್ರನಾಥ ಸಮ್ಸಾಲ್, ಸಿದ್ದಿಕ್, ಸುನಿಲ್ ಕೆ, ಸಿದ್ದಿಕ್ ರವರು ವೇಶ್ಯಾವಾಟಿಕೆ ಮಾಡಲು ಕರುಣಾ ಲಾಡ್ಜ್ ಗೆ ಗ್ರಾಹಕರಾಗಿ ಬಂದಿರುವುದಾಗಿ ತಿಳಿಸಿದ್ದು, ಜಗದೀಶನ ಬಳಿಯಿದ್ದ ರೂ 3420/, ಎರಡು ಮೊಬೈಲ್ ಫೋನ್ ಮತ್ತು ಅಲ್ಲಿದ್ದ ಪ್ಲಾಸ್ಟಿಕ್ ಲಕೋಟೆಯಲ್ಲಿದ್ದ 105 ನಿರೋಧ್ ಪ್ಯಾಕೇಟ್ ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಗೆ ಹಸ್ತಾಂತರಿಸಿತ್ತಾರೆ

4 Comments

 1. In his Independence Day speech, Prime Minister Narendra Modi said that a spate of rape cases have shamed India; he urged parents to take responsibility for the behaviour of their sons rather than put the onus on their daughters.

  When Modi is asking ‘selfie with daughter’ and ‘beti bachao, beti padhao’ ,the gentleman is asking prostitution to be made legal.

  Moral police is patrolling the street day and night.Why don’t these moral police give dignity by getting marry these helpless daughters living in shame selling their flest?

  Jai Hind

  • Say, SheikharaNNA, I have some questions for you:

   1. What do you think of your Paki pal – Hafiz Saeed? Is he a ‘true follower’ as ‘most’ people claim or is he a PROVEN terrorist?

   2. Do you think that the vermin called ISIS need to be annihilated?

   And err.. please don’t be fixated with the PM’s selfies etc. The man is taking his selfie on his OWN mobile on his OWN accord.

   What? Now, please don’t respond by saying that I’m asking you all this because my Paki visa was rejected alongside my Yumreeki, Syrian, Iraqi and Sudani ones!

 2. “I have some questions for you” writes a Beef Club member posing a few questions to a peaceful man.

  Well, what makes this genius from Beef Club to believe that Taqiyya artist will answer his questions? Remember – as one of your friends astutely pointed out back in 2014, they are only good at hoodwinking and eating all of ‘biriyaani’!! smiles… After flirting for decades, your western masters have also realized the true nature of danger. How long will it take for you and AS beef Mathew to see the light? Oh well…

Leave a Reply

Please enter your comment!
Please enter your name here