ಸಂಘನಿಕೇತನ ಗಣೇಶೋತ್ಸವಕ್ಕೆ ಬಿ.ಎಸ್.ಯಡಿಯೂರಪ್ಪ ಭೇಟಿ

ಸಂಘನಿಕೇತನ ಗಣೇಶೋತ್ಸವಕ್ಕೆ ಬಿ.ಎಸ್.ಯಡಿಯೂರಪ್ಪ  ಭೇಟಿ

ಮಂಗಳೂರು: ರಾತ್ರಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಸಂಘನಿಕೇತನದಲ್ಲಿ ನಡೆಯುತ್ತಿರುವ 69ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ರವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

image001yeddyurappa-sangha-niketan-20160908-001 image002yeddyurappa-sangha-niketan-20160908-002 image003yeddyurappa-sangha-niketan-20160908-003

ಈ ಸಂದರ್ಭದಲ್ಲಿ ಅವರೊಂದಿಗೆ ಪ್ರಾಂತ ಸಂಘ ಚಾಲಕರಾದ ಡಾ| ವಾಮನ್ ಶೆಣೈ, ಮಾಜಿ ಸಚಿವರಾದ ಬಿ.ನಾಗರಾಜ್ ಶೆಟ್ಟಿ, ಸಂಸದೆಯಾದ ಶೋಭಾ ಕರಂದ್ಲಾಜೆ, ಕೆ.ಮೋನಪ್ಪ ಭಂಡಾರಿ, ಕೆ.ಪ್ರವೀಣ್ ಕುಮಾರ್,ಜೆ.ಕೆ.ರಾವ್, ಕೆ.ಪದ್ಮನಾಭ, ಕ್ಯಾ|ಬ್ರಿಜೇಶ್ ಚೌಟ, ಜಗದೀಶ್ ವಿ.ಶೆಟ್ಟಿ ,ಸತೀಶ್ ಪ್ರಭು, ಸಂಜಯ ಪ್ರಭು, ಗುರುಚರಣ್, ಜಯ ಪ್ರಕಾಶ್, ಮೋಹನ್ ಆಚಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here