ಬಂಟ್ವಾಳ : ಎಸ್ ಕೆ ಪಿ ಎ  ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಮಂಗಳೂರು ಆಯ್ಕೆ

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ.

46bf92e5-90af-4100-99a5-63514ee0262f

ಸಲಹಾ ಸಮಿತಿ ಸಂಚಾಲಕರಾಗಿ ವಿಠಲ ಚೌಟ ಮಂಗಳೂರು , ಉಪಾಧ್ಯಕ್ಷರುಗಳಾಗಿ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಬೆಳ್ತಂಗಡಿ , ಶ್ರೀಧರ ಶೆಟ್ಟಿಗಾರ್ ಉಡುಪಿ, ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಕೋಶಾಧಿಕಾರಿ ದಯಾನಂದ ಬಂಟ್ವಾಳ್, ಜತೆ ಕಾರ್ಯದರ್ಶಿ ಗಳಾಗಿ ದತ್ತಾತ್ರೇಯ ಕಾರ್ಕಳ, ವಿನೋದ್ ಕಾಂಚನ್ ಕಾಪು, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಕೊಂಡಾಡಿ ಬ್ರಹ್ಮಾವರ, ಅಭಯಚಂದ್ರ ಮೂಡಬಿದರೆ, ಸಾರ್ವಜನಿಕ ಸಂಪರ್ಕಾಧಿಕಾರಿ ಭಕ್ತಪ್ರಸಾದ್ ಕಾಪು, ಕ್ರೀಡಾ ಕಾರ್ಯದರ್ಶಿಯಾಗಿ ನಾಗೇಶ್ ಕೋಟ ಕುಂದಾಪುರ , ಪ್ರವೀಣ್ ಕೊರೆಯ ಉಡುಪಿ, ಜಯಂತ್ ಪುತ್ತೂರು, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಪ್ರಸಾದ್ ಐಸಿರ ಕಾರ್ಕಳ, ನವೀನ ಕಟೀಲು ಮುಲ್ಕಿ, ಮಾಧ್ಯಮ ಪ್ರತಿನಿಧಿಯಾಗಿ ಸತೀಶ್ ಎಸ್ ಕುಮಾರ್ ಬಂಟ್ವಾಳ , ನಾಗರಾಜ ರಾಯಪ್ಪನಮಠ ಕುಂದಾಪುರ ಆಯ್ಕೆಯಾಗಿರುತ್ತಾರೆ.

Leave a Reply