ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಜೆ.ಅರ್.ಲೋಬೊರವರು ನೆರವೇರಿಸಿದರು.

ಮಂಗಳೂರು: 2013-14ನೇ ಸಾಲಿನ ಎಸ್.ಎಫ್.ಸಿ. ನಿಧಿಯಿಂದ ಸುಮಾರು 20 ಲಕ್ಷ ವೆಚ್ಚದ ಕಂಕನಾಡಿ-ವೆಲೆನ್ಸಿಯಾ ವಾರ್ಡಿನ ನಾಗುರಿ ಸೊಸೈಟಿ  ಬಳಿ ಚರಂಡಿ ರಚನೆ ಕಾಮಗಾರಿಯ ಹಾಗೂ ನಗರ ಪಾಲಿಕೆ ಸದಸ್ಯರ ಕ್ಷೇತ್ರಾಭಿವ್ರದ್ಧಿ ನಿಧಿಯಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ ಒಳಚರಂಡಿ ಹಾಗೂ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಜೆ.ಅರ್.ಲೋಬೊರವರು ನೆರವೇರಿಸಿದರು.

1

ಸ್ಥಳಿಯ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ವಾರ್ಡಿನ ಅಧ್ಯಕ್ಷ ಹೇಮಂತ್ ಗರೋಡಿ, ಶಶಿರಾಜ್ ಅಬ್ಬಟ್ಟು, ಉಧ್ಯಮಿ ಉಮೇಶ್ ಸಾಲಿಯನ್, ಆಶೋಕ್ ಅಂಚನ್, ಬೇಬಿರಾಜ್, ಪ್ರದೀಪ್ ಗರೋಡಿ ಮತ್ತಿತ್ತರು ಉಪಸ್ಥಿತರಿದ್ದರು.

Leave a Reply