ಡಾ|ಶ್ರೀಧರ್.ಏಂ. ಎಲ್ ಅವರಿಗೆ  ” ಮಾಸ್ಟರ್ ಡರ್ಮ್ಟಾಲಾಜಿ  ಕರ್ನಾಟಕ- 2018″ ಪ್ರಶಸ್ತಿ

Spread the love

ಡಾ|ಶ್ರೀಧರ್.ಏಂ. ಎಲ್ ಅವರಿಗೆ  ” ಮಾಸ್ಟರ್ ಡರ್ಮ್ಟಾಲಾಜಿ  ಕರ್ನಾಟಕ- 2018″ ಪ್ರಶಸ್ತಿ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ  ನಡೆದ    ಕರ್ನಾಟಕ ರಾಜ್ಯ   ಚರ್ಮ ಮತ್ತು ಲೈಂಗಿಕ ವ್ಯಾಧಿಗಳ ತಜ್ಞರುಗಳ ಸಮ್ಮೇಳನದಲ್ಲಿ ರಾಷ್ಟ್ರಿಯ ಮತ್ತು ರಾಜ್ಯ ಅಧ್ಯಕ್ಷ, ಪಧಾದಿಕಾರಿಗಳ ಸಮ್ಮುಖದಲ್ಲಿ ನಾಲ್ಕು ದಶಕಗಳ  ಅನುಪಮ  ಸೇವೆಗಾಗಿ ಮಂಗಳೂರಿನ ಹಿರಿಯ ವೈದ್ಯ  ಡಾ|ಶ್ರೀಧರ್.ಏಂ. ಎಲ್ ಅವರಿಗೆ ,  ” ಮಾಸ್ಟರ್ ಡರ್ಮ್ಟಾಲಾಜಿ  ಕರ್ನಾಟಕ- 2018″ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Spread the love