ಪುರುಷರ ತ್ರೀಪಲ್ ಜಂಪ್: ಆರ್ಪಿಂಧರ್ ಸಿಂಗ್ಗೆ ಚಿನ್ನ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ಹಂತದ ಪುರುಷರ ತ್ರೀಪಲ್ ಜಂಪ್ ಸ್ಪರ್ಧೆಯಲ್ಲಿ ಒ ಎನ್ ಜಿ ಸಿ ಯ ಆರ್ಪಿಂಧರ್ ಸಿಂಗ್ 16.13ಮೀ ಅಂಕದೊಂದಿಗೆ ಚಿನ್ನ ಪಡೆದಿದ್ದಾರೆ.

ತ್ರೀಪಲ್ ಜಂಪ್ ಸ್ಪರ್ಧೆಯ ದ್ವೀತಿಯ ಸ್ಥಾನವನ್ನು ಟಾಟಾ ಮೋಟರ್ಸ್ನ ಎಸ್.ಎನ್.ಮೊಹಮದ್ [15.86ಮೀ] ಪಡೆದರೆ, ತೃತೀಯ ಸ್ಥಾನವನ್ನು ವಾಯುಪಡೆಯ ಯು. ಕಾರ್ತೀಕ್ [15.82ಮೀ] ಪಡೆದಿದ್ದಾರೆ.

 


Spread the love