ಬೆಂಗಳೂರಿನಲ್ಲಿ ಮಗು ಪತ್ತೆ ;ಮಾಹಿತಿ ಇದ್ದವರು ಸಂಪರ್ಕಿಸಿ

Spread the love

ಬೆಂಗಳೂರಿನಲ್ಲಿ ಮಗು ಪತ್ತೆ ;ಮಾಹಿತಿ ಇದ್ದವರು ಸಂಪರ್ಕಿಸಿ

ಉಡುಪಿ: ಪಡುಬಿದ್ರಿಯ ದಂಪತಿಗಳಿಗೆ ಬೆಂಗಳೂರಿನಲ್ಲಿ ಜೂನ್ 28 ರಂದು ಒಂದು ತಿಂಗಳ ಹೆಣ್ಣು ಮಗು ದೊರೆತಿದ್ದು, ಮಗುವನ್ನು ಶ್ರೀ ಕೃಷ್ಣ ಚಾರಿಟೇಬಲ್ ಟ್ರಸ್ಟ್, ಕೃಷ್ಣಾನುಗ್ರಹ ಉಡುಪಿ ಇಲ್ಲಿ ಇರಿಸಲಾಗಿದೆ.

ಈ ಮಗುವಿನ ಬಗ್ಗೆ ಮಾಹಿತಿ ಇದ್ದವರು , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಡಿ.ಸಿ ಆಫೀಸ್ ಕಾಂಪ್ಲೆಕ್ಸ್, 203 ಬಿ ಬ್ಲಾಕ್ ರಜತಾದ್ರಿ, ಮಣಿಪಾಲ ದೂ.2574964, ಹಾಗೂ ಅಧ್ಯಕ್ಷರು , ಮಕ್ಕಳ ಕಲ್ಯಾಣ ಸಮಿತಿ, ನಿಟ್ಟೂರು, ಉಡುಪಿ ದೂ.ಸಂ.2580220 ಮೊ.ಸಂ.9845909904 ನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love