ಮ0ಗಳೂರು- ಮಣಿಪಾಲ ಕೆಎಸ್‍ಆರ್‍ಟಿಸಿ ವೋಲ್ವೋ ಪ್ರಯಾಣ ದರ ಭಾರಿ ಕಡಿತ

Spread the love

ಮ0ಗಳೂರು- ಮಣಿಪಾಲ ಕೆಎಸ್‍ಆರ್‍ಟಿಸಿ ವೋಲ್ವೋ ಪ್ರಯಾಣ ದರ ಭಾರಿ ಕಡಿತ 

ಮ0ಗಳೂರು: ಕೆಎಸ್‍ಆರ್‍ಟಿಸಿ ವತಿಯಿಂದ ಸ್ಟೇಟ್‍ಬ್ಯಾಂಕ್-ಉಡುಪಿ-ಮಣಿಪಾಲ ಮಾರ್ಗದಲ್ಲಿ ಕಾರ್ಯಾಚರಿಸುವ ವೋಲ್ರ್ವೇ ಬಸ್ ಪ್ರಯಾಣ ದರದಲ್ಲಿ ಭಾರೀ ಕಡಿತ ಮಾಡಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಸ್ಟೇಟ್‍ಬ್ಯಾಂಕ್-ಮುಲ್ಕಿ ರೂ.60, ಸ್ಟೇಟ್‍ಬ್ಯಾಂಕ್-ಪಡುಬಿದ್ರೆ ರೂ.65-, ಸ್ಟೇಟ್‍ಬ್ಯಾಂಕ್-ಕಾಪು ರೂ.80, ಸ್ಟೇಟ್‍ಬ್ಯಾಂಕ್-ಉಡುಪಿ ರೂ.90, ಸ್ಟೇಟ್‍ಬ್ಯಾಂಕ್-ಮಣಿಪಾಲ ರೂ.95 ದರವನ್ನು ನಿಗದಿಗೊಳಿಸಲಾಗಿದೆ.

ಆಗಸ್ಟ್ 20 ರಿಂದಲೇ ಪರಿಷ್ಕøತ ದರ  ಜಾರಿಗೆ ಬರುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

 


Spread the love