ಹೆಪ್ತಾಪ್ಲೋನ್ ನಲ್ಲಿ ಓಡಿಸ್ಸಾದ ಪೂರ್ಣಿಮಗೆ ಚಿನ್ನ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ಹೆಪ್ತಾಪ್ಲೋನ್ ಸ್ಪರ್ಧೆಯಲ್ಲಿ ಓಡಿಸ್ಸಾದ ಪೂರ್ಣಿಮ ಒಟ್ಟು 5462 ಅಂಕ ಪಡೆದು ಜಯ ಗಳಿಸಿದ್ದಾರೆ.

ಹೆಪ್ತಾಪ್ಲೋನ್ ಸ್ಪರ್ಧೆಯ ದ್ವೀತಿಯ ಸ್ಥಾನವನ್ನು ಕೇರಳದ ಲಿಕ್ಸಿ ಜೋಸೆಫ್ 5458 ಅಂಕದೊಂದಿಗೆ ಪಡೆದರೆ, ತೃತೀಯ ಸ್ಥಾನವನ್ನು ಕೇರಳದ ಮತ್ತೋರ್ವ ಕ್ರೀಡಾಪಟು ನಿಕ್ಸಿ ಜೋಸೆಫ್ 5290 ಅಂಕದೊಂದಿಗೆ ಪಡೆದಿದ್ದಾರೆ.

 


Spread the love