ಉಡುಪಿ: ಬ್ಲಾಕ್ ಕಾಂಗ್ರೆಸಿನಿಂದ ಆಸ್ಸಾಂ ರಾಜ್ಯಪಾಲರ ಧರ್ಮಾದಾರಿತ ಹೇಳಿಕೆಯ ವಿರುದ್ಧ ಪ್ರತಿಭಟನೆ

ಉಡುಪಿ: ಆಸ್ಸಾಂ ರಾಜ್ಯಪಾಲರಾದ ಪಿ.ಬಿ. ಆಚಾರ್ಯ ಅವರ ಧರ್ಮಾದಾರಿತ ಹೇಳಿಕೆಯ ವಿರುದ್ಧ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

protst_assam_gov_cong 24-11-2015 16-19-09.2015 (1)

ಪ್ರತಿಭಟನೆಯಲ್ಲಿ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಸುನೀಲ್ ಡಿ. ಬಂಗೇರಾ, ಕಾಂಗ್ರೆಸ್ ಮುಖಂಡರುಗಳಾದ ಯತೀಶ್ ಕರ್ಕೇರಾ, ಜನಾರ್ದನ ಭಂಡಾರ್ಕರ್, ಮುರಳಿ ಶೆಟ್ಟಿ, ಹಬೀಬ್ ಆಲಿ, ಸಾಯಿರಾಜ್, ಶಶಿರಾಜ್ ಕುಂದರ್, ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ಅನ್ಸರ್ ಉದ್ಯಾವರ, ಅಜರುದ್ದೀನ್ ಸುಬ್ರಹ್ಮಣ್ಯನಗರ, ಸುಜಯ ಪೂಜಾರಿ, ಗಣೇಶ್, ಪೃಥ್ವಿರಾಜ್ ಶೆಟ್ಟಿ, ಶಾಹಿದ್ ರಾಝಾ, ರೋಹಿತ್ ಕರಂಬಳ್ಳಿ, ಫಾರೂಕ್, ರಮೇಶ್ ಕಾಂಚನ್, ಹಸನ್, ಧನಪಾಲ್, ರೆಹಮಾನ್, ಜಗದೀಶ್, ರಹೀಂ, ಅರುಣ್, ವಿಘ್ನೇಶ್ ಕಿಣಿ, ಅಲ್ತಾಫ್ ಬೈಲೂರು, ಸತೀಶ್ ಬನ್ನಂಜೆ, ಹನೀಫ್, ವಿಶಾಖ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply