ಉಡುಪಿ: ಶಾಸಕ ಪ್ರಮೋದ್ ಮಧ್ವರಾಜರಿಂದ ಶೆಟ್ಟಿಬೆಟ್ಟು ರಸ್ತೆ ಉದ್ಘಾಟನೆ

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಶೆಟ್ಟಿಬೆಟ್ಟು ಬೊಬ್ಬರ್ಯ ದೈವಸ್ಥಾನದಿಂದ ರವೀಂದ್ರ ಪಾಟೀಲ್‍ರವರ ಮನೆತನಕದ ರಸ್ತೆ ಫೇವರ್ ಫಿನಿಶ್ ಪೂರ್ಣಗೊಂಡಿದ್ದು ಅದನ್ನು ಉಡುಪಿ ಶಾಸಕರಾದ ಹಾಗೂ ಸಂಸದೀಯ ಕಾರ್ಯದರ್ಶಿಯಾದ  ಪ್ರಮೋದ್ ಮಧ್ವರಾಜ್‍ರವರು ಉಧ್ಘಾಟಿಸಿದರು.

shetty bettu- road- inauguration

ಈ ಸಂದರ್ಭದಲ್ಲಿ ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಸುಕೇಶ್ ಕುಂದರ್ ಸ್ಥಳೀಯರಾದ  ಪ್ರಸಾದ್ ರೈ , ಸುಧಾಕರ ಹೆಗ್ಡೆ , ಶಂಭು ಶೆಟ್ಟಿ , ಹರೀಶ್ ನಾಯ್ಕ್ , ಸುನಿಲ್ ಪೂಜಾರಿ, ಬ್ರಿಜೇಶ್ , ಅನಿಲ್ ಕುಮಾರ್ , ಅಶೋಕ್ ಕೆ.ಪಿ , ಸುರೇಶ್ ಮಡಿವಾಳ , ನೀರಜ್ ಪಾಟೀಲ್ , ಗಣೇಶ್ ಸತೀಶ್ ಸಾಲ್ಯಾನ್, ಪ್ರವೀಣ್ , ನವೀನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here