26 C
Mangalore
Tuesday, August 20, 2019
Home Authors Posts by Janardhan Kodavoor, Team Mangalorean.

Janardhan Kodavoor, Team Mangalorean.

14 Posts 0 Comments

ಲಯನ್ ಕೆ. ನವೀನ್‍ಚಂದ್ರ ಬಲ್ಲಾಳ್‍ರವರಿಗೆ ಉಪ್ಪಾ ಪುರಸ್ಕಾರ

ಲಯನ್ ಕೆ. ನವೀನ್‍ಚಂದ್ರ ಬಲ್ಲಾಳ್‍ರವರಿಗೆ ಉಪ್ಪಾ ಪುರಸ್ಕಾರ ಉಡುಪಿ: ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಮುಂಬಾಯಿಯ ಛಾಯಾಚಿತ್ರಗಾರ ಸುಧಾರಕ ಓಳ್ವೆ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ (ಉಪ್ಪಾ)...

ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ

ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ ಉಡುಪಿ: ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮ ಜನ, ನಮ್ಮ ಪರಿಸರ, ನಮ್ಮ ಜಲ, ನಮ್ಮ ಸಂಸ್ಕೃತಿ ಎಂಬ ಅಭಿಮಾನ ಮತ್ತು ಸ್ವಾಭಿಮಾನದಿಂದ ಅನೇಕ ದೇಶಭಕ್ತರು ಮಾಡಿದ ತ್ಯಾಗ,...

ರೋಟರಿ ‘ಸ್ವಹಿತ ಮೀರಿದ ಸೇವೆ ಮಾಡುತ್ತಿದೆ : ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ

ರೋಟರಿ ‘ಸ್ವಹಿತ ಮೀರಿದ ಸೇವೆ ಮಾಡುತ್ತಿದೆ :  ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ಉಡುಪಿ: 1905 ರಲ್ಲಿ ಕೇವಲ ಸ್ನೇಹ ಮತ್ತು ಒಡನಾಟಕೊಸ್ಕರ 4 ಮಿತ್ರರಿಂದ ಅಮೇರಿಕಾದ ಚಿಕಾಗೋ ನಗರದಲ್ಲಿ ಸ್ಥಾಪಿಸಲ್ಪಟ್ಟ ಅಂತರಾಷ್ಟ್ರೀಯ ರೋಟರಿಯು ವಿಶ್ವದಾದ್ಯಂತ ಪಸರಿಸಿ ಪ್ರಸ್ತುತ...

ಉಡುಪಿ: ಏಪ್ರಿಲ್ 10ರಂದು ರಾಷ್ಟ್ರೀಯ ಅಂಚೆ ನೌಕರರ ಸಂಘದ ವಿಭಾಗಿಯ ಅಧಿವೇಶನ

ಉಡುಪಿ: ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ಉಡುಪಿ ವಿಭಾಗೀಯ ಮಟ್ಟದ 14ನೇ ಜಂಟಿ ದ್ವೈವಾರ್ಷಿಕ ಸಮ್ಮೇಳನ ಎಪ್ರಿಲ್ 10ರಂದು ಬನ್ನಂಜೆ ನಾರಾಯಣ ಗುರು ಮಂದಿರದ "ಶಿವಗಿರಿ ಸಭಾಗೃಹ"ದಲ್ಲಿ "ಎಚ್.ಕೆ.ಎಸ್. ಅರಸ್ ವೇದಿಕೆ"ಯಲ್ಲಿ ಬೆಳಿಗ್ಗೆ...

Members Login

Obituary

Congratulations