26 C
Mangalore, IN
Friday, March 24, 2017

ದನ, ಬೈಕ್ ಕಳ್ಳತನ ನಾಲ್ವರ ಬಂಧನ

ದನ, ಬೈಕ್ ಕಳ್ಳತನ ನಾಲ್ವರ ಬಂಧನ ಮಂಗಳೂರು: ದನಕಳ್ಳತನ ಮತ್ತು ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ, ಬಂಧಿತರನ್ನು ಬಜಾಲ್ ನಿವಾಸಿ ಮೊಹಮ್ಮದ್ ಅಜಾಬ್, ಪೆರ್ಮನ್ನೂರು ನಿವಾಸಿ ಹಿದಾಯತ್, ಮುತ್ತಲಿಬ್,...

ಸೌಭಾಗ್ಯ ಸಂಜೀವಿನಿ ಮತ್ತು ಪಶ್ಚಿಮ ವಾಹಿನಿ ಅನುಷ್ಠಾನ ಬಗ್ಗೆ ಕೋಟಾ ಸದನದಲ್ಲಿ ಪ್ರಶ್ನೆ

ಸೌಭಾಗ್ಯ ಸಂಜೀವಿನಿ ಮತ್ತು ಪಶ್ಚಿಮ ವಾಹಿನಿ ಅನುಷ್ಠಾನ ಬಗ್ಗೆ ಕೋಟಾ ಸದನದಲ್ಲಿ ಪ್ರಶ್ನೆ 2013-14 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಕರಾವಳಿ ಪ್ರದೇಶಕ್ಕೆ ಸೌಭಾಗ್ಯ ಸಂಜೀವಿನಿ ಯೋಜನೆಯ ವರದಿ ತಯಾರಿಸಲಾಗಿದೆಯೇ? ವರದಿಯ ಮುಖ್ಯಾಂಶವೇನು ಮತ್ತು...

ಇತಿಹಾಸದಲ್ಲಿಯೇ ಪ್ರಥಮ! ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಮಂಗಳಮುಖಿಯರ ದಿನಾಚರಣೆಗೆ ಚಾಲನೆ

ಇತಿಹಾಸದಲ್ಲಿಯೇ ಪ್ರಥಮ! ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಮಂಗಳಮುಖಿಯರ ದಿನಾಚರಣೆಗೆ ಚಾಲನೆ ಮಂಗಳೂರು: ಮಂಗಳಮುಖಿಯರು ಕೂಡ ನಮ್ಮಂತೆ ಮಾನವರು ಅವರಿಗೂ ಕೂಡ ನಮ್ಮಂತೆಯೇ ಈ ಸಮಾಜದಲ್ಲಿ ಬದುಕುವ ಹಕ್ಕು ಹೊಂದಿದ್ದಾರೆ. ನಾವು ಬದುಕಿದಂತೆ ಅವರಿಗೂ ಕೂಡ...

ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಕರ್ನಾಟಕದಲ್ಲಿ ಪುನರಾವರ್ತನೆ : ರಶ್ಮಿ ಡಿಸೋಜ

ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಕರ್ನಾಟಕದಲ್ಲಿ ಪುನರಾವರ್ತನೆ : ರಶ್ಮಿ ಡಿಸೋಜ ಮಂಗಳೂರು: ಉತ್ತರಪ್ರದೇಶದಲ್ಲಿ ಅಲ್ಪಸಂಖ್ಯಾತರು ಬಿಜೆಪಿಯತ್ತ ಒಲವು ತೋರಿಸಿರುವುದು ಚುನಾವಣಾ ಫಲಿತಾಂಶದಿಂದ ಖಚಿತವಾಗಿದ್ದು, ಮುಂದೆ ಕರ್ನಾಟಕದಲ್ಲೂ ಇದು ಪುನರಾವರ್ತನೆಯಾಗುತ್ತದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ...

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಾ 23 ರಿಂದ ದಿನಬಿಟ್ಟು ದಿನ ನೀರು ಸರಬರಾಜು

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಾ 23 ರಿಂದ ದಿನಬಿಟ್ಟು ದಿನ ನೀರು ಸರಬರಾಜು ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರ ಕುಸಿದಿರುವುದರಿಂದ...

ನೀರು, ಗಾಳಿ ಬಗ್ಗೆ ಕಾಳಜಿ ವಹಿಸಿ – ರಾಜಶೇಖರ್ ಪುರಾಣಿಕ

ನೀರು, ಗಾಳಿ ಬಗ್ಗೆ ಕಾಳಜಿ ವಹಿಸಿ - ರಾಜಶೇಖರ್ ಪುರಾಣಿಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಇವರ ಪ್ರಾಯೋಜಿತ ‘ಇಕೋ ಕ್ಲಬ್ ತರಬೇತಿ ಕಾರ್ಯಕ್ರಮ’ ವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಉದ್ಘಾಟಿಸಿ...

ಭೂಮಿಯ ದಾಹ ತಣಿಸುವ ಪ್ರಯತ್ನದಲ್ಲಿ ಜೋಸೆಫ್ ಜಿ ಎಮ್ ರೆಬೆಲ್ಲೊ

ಭೂಮಿಯ ದಾಹ ತಣಿಸುವ ಪ್ರಯತ್ನದಲ್ಲಿ ಜೋಸೆಫ್ ರೆಬೆಲ್ಲೊ ಮಾರ್ಚ್ 22 ರ ವಿಶ್ವ ಜಲ ದಿನ ಪ್ರಯುಕ್ತ ಲೇಖನ ಉಡುಪಿ: ಬಾಯಾರಿದ್ದೇನೆ, ನೀರುಣಿಸುವಿರಾ ಎಂಬ ಭೂ ಮಾತೆಯ ದಾಹಕ್ಕೆ, ಖಂಡಿತವಾಗಿಯೂ ನಿನಗೆ ನೀರುಣಿಸಲು ಪ್ರಾಮಾಣಿಕವಾಗಿ...

ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಟೋಟ – ಇಬ್ಬರ ಸಾವು

ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಟೋಟ - ಇಬ್ಬರ ಸಾವು ಬಂಟ್ವಾಳ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸ್ಟೋಟದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕಂಬಳಬೆಟ್ಟುವಿನ ನೂಜಿ...

ಅಪರಾದ, ವ್ಯಸನ ಮುಕ್ತ ಸಮಾಜಕ್ಕೆ ಯುವ ಸಮೂಹ ಮುಂದಾಗಿ : ಮದನ್

ಅಪರಾದ, ವ್ಯಸನ ಮುಕ್ತ ಸಮಾಜಕ್ಕೆ ಯುವ ಸಮೂಹ ಮುಂದಾಗಿ : ಮದನ್ ಮ0ಗಳೂರು : ಮಾ. 18 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಭಾರತೀಯ...

ಕುಡಿಯುವ ನೀರು: ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದನೆ- ಡಿಸಿ ಸೂಚನೆ

ಕುಡಿಯುವ ನೀರು: ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದನೆ- ಡಿಸಿ ಸೂಚನೆ ಮ0ಗಳೂರು : ಕುಡಿಯುವ ನೀರು ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವ ಮನವಿಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಸೂಚಿಸಿದ್ದಾರೆ. ಅವರು ಸೋಮವಾರ...

ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳು

ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ (19-03-17) ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳ ವರದಿ 261)ಪಾಂಡೇಶ್ವರ: ಪೆÇೀಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದಇಂದು ಪಾಂಡೇಶ್ವರಠಾಣೆಯಆವರಣದಲ್ಲಿ ಸ್ವಚ್ಛತಾಕಾರ್ಯಮಾಡಿದರು. ಸ್ವಾಮಿಜಿತಕಾಮಾನಂದಜಿ ಹಾಗೂ ಪೆÇೀಲಿಸ್ ವೃತ್ತ ನಿರೀಕ್ಷಕ ಶ್ರೀಬೆಳ್ಳಿಯಪ್ಪ...

ಮಾ 22 : ರೋಶನಿ ನಿಲಯದಲ್ಲಿ ಪರಿವರ್ತನ ಮತ್ತು ಸಹಯೋಗ ವೇದಿಕೆಯಿಂದ ಮಂಗಳಮುಖಿಯರ ದಿನಾಚರಣೆ

ಮಾ 22 : ರೋಶನಿ ನಿಲಯದಲ್ಲಿ ಪರಿವರ್ತನ ಮತ್ತು ಸಹಯೋಗ ವೇದಿಕೆಯಿಂದ ಮಂಗಳಮುಖಿಯರ ದಿನಾಚರಣೆ ಮಂಗಳೂರು: ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಕಾಲೇಜು ಇದರ ಬಿಎಸ್ ಡಬ್ಲ್ಯೂ ಸಹಯೋಗ ವೇದಿಕೆ ಹಾಗೂ ಪರಿವರ್ತನ...

ಮಂಗಳೂರಿಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲ್: ಶಾಸಕ ಜೆ.ಆರ್.ಲೋಬೊ

ಮಂಗಳೂರಿಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲ್: ಶಾಸಕ ಜೆ.ಆರ್.ಲೋಬೊ ಮಂಗಳೂರು: ಮಂಗಳೂರಿಗೆ ಅಂಡರ್ ಗ್ರೌಂಡ್ ಕೇಬಲ ಅಳವಡಿಸಬೇಕು ಎನ್ನುವ ಸುದೀರ್ಘ ಕನಸು ನನಸಾಗುತ್ತಿದ್ದು ಶಾಸಕ ಜೆ.ಆರ್.ಲೋಬೊ ಅವರ ಪ್ರಯತ್ನದ ಫಲವಾಗಿ...

ಮಗುವಿಗೆ ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರ ಸಿಗಬೇಕು – ಅದಮಾರು ಶ್ರೀ

ಮಗುವಿಗೆ ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರ ಸಿಗಬೇಕು - ಅದಮಾರು ಶ್ರೀ ಮಲ್ಪೆ : ಹುಟ್ಟುವ ಮಕ್ಕಳಿಗೆ ಗರ್ಭದಲ್ಲಿರುವಾಗಲೇ ತಾಯಿ ಸಂಸ್ಕಾರವನ್ನು ಕೊಡುವಂತಾದರೆ ಮಾತ್ರ ಮುಂದೆ ಆ ತಂದೆ ತಾಯಿ ವೃದ್ದಾಶ್ರಮ ಸೇರುವುದನ್ನು ತಪ್ಪಿಸಲು...

ಅಂಬೇಡ್ಕರ್ ಕುರಿತು ಗಂಭೀರ ಚಿಂತನೆ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಅಂಬೇಡ್ಕರ್ ಕುರಿತು ಗಂಭೀರ ಚಿಂತನೆ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಉಡುಪಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವಿನ್ನು ಸಾಕಷ್ಟು ದೂರದ ಹಾದಿಯನ್ನು ಕ್ರಮಿಸಬೇಕಿದೆ; ಆದ್ದರಿಂದ...

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಹುಮಾನ ಚೆಕ್ ವಿತರಣೆ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಹುಮಾನ ಚೆಕ್ ವಿತರಣೆ ಉಡುಪಿ:ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು...

ದಶಕದ ಕನಸು ; ಹರ್ಷೋದ್ಗಾರದ ನಡುವೆ ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ

ದಶಕದ ಕನಸು ; ಹರ್ಷೋದ್ಗಾರದ ನಡುವೆ ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ ಚಿತ್ರಗಳು: ಪ್ರಸನ್ನ ಕೊಡವೂರು, ಟೀಮ್ ಮ್ಯಾಂಗಲೋರಿಯನ್ ಉಡುಪಿ : ಉಡುಪಿ ನಗರಸಭೆ ವತಿಯಿಂದ, ಮಲ್ಪೆ ಪಡುಕೆರೆ ನಿವಾಸಿಗಳ ದಶಕಗಳ ಕಾಲದ ಕನಸಾದ ಮಲ್ಪೆ ಪಡುಕೆರೆ...

ಬಾಲಿವುಡ್ ನಟಿ ಐಶ್ಚರ್ಯ ರೈ ಅವರಿಗೆ ಪಿತೃವಿಯೋಗ

ಬಾಲಿವುಡ್ ನಟಿ ಐಶ್ಚರ್ಯ ರೈ ಅವರಿಗೆ ಪಿತೃವಿಯೋಗ ಮುಂಬಯಿ, ಮಾ. 18: ಪ್ರಸಿದ್ಧ ಬಾಲಿವುಡ್ ನಟಿ ಐಶ್ಚರ್ಯ ರೈ ಅವರ ತಂದೆ ಕೃಷ್ಣರಾಜ್ ರೈ (78.) ಅವರು ಇಂದಿಲ್ಲಿ ಶನಿವಾರ (18.03.2017) ಬಾಂದ್ರಾ ಪಶ್ಚಿಮದ...

ಸುಬಾಶ್ಚಂದ್ರ ವಾಗ್ಳೆ ಮತ್ತು ನವೀನ್ ಇನ್ನಾರಿಗೆ ರಾಜೇಶ್ ಶಿಬಾಜೆ ಪ್ರಶಸ್ತಿ ಪ್ರದಾನ

ಸುಬಾಶ್ಚಂದ್ರ ವಾಗ್ಳೆ ಮತ್ತು ನವೀನ್ ಇನ್ನಾರಿಗೆ ರಾಜೇಶ್ ಶಿಬಾಜೆ ಪ್ರಶಸ್ತಿ ಪ್ರದಾನ ಉಡುಪಿ: ಸಮಾಜದ ಅಂಕುಡೊಂಕುಗಳ ಬಗ್ಗೆ ನಿಷ್ಪಕ್ಷಪಾತವಾಗಿ ವರದಿ ಮಾಡುವ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಮೂಲಕ ಪ್ರೋತ್ಸಾಹಿಸುವುದು ಅಗತ್ಯ ಎಂದು ಧರ್ಮದರ್ಶಿ ಹರಿಕೃಷ್ಣ...

ಕೆಲಕ್ಕೆಂದು ಬಂದ ಯುವತಿ ನಾಪತ್ತೆ

ಕೆಲಕ್ಕೆಂದು ಬಂದ ಯುವತಿ ನಾಪತ್ತೆ ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ಮೂಲದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದು ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ತಾಲೂಕಿನ ಡೋಂಡಿಬಾಯಿ...

ಮಲ್ಪೆ – ಪಡುಕೆರೆ ಸೇತುವೆ ನಿರ್ಮಾಣದ ಕ್ರೆಡಿಟ್ ಪ್ರಮೋದರಿಗೋ ಅಥವಾ ರಘುಪತಿ ಭಟ್ಟರಿಗೋ?

ಮಲ್ಪೆ - ಪಡುಕೆರೆ ಸೇತುವೆ ನಿರ್ಮಾಣದ ಕ್ರೆಡಿಟ್ ಪ್ರಮೋದರಿಗೋ ಅಥವಾ ರಘುಪತಿ ಭಟ್ಟರಿಗೋ? ಉಡುಪಿ: ಇಲ್ಲಿನ ಸಮುದ್ರದ ಮಧ್ಯೆ ಇರುವ ಪಡುಕರೆ ಮತ್ತು ಮಲ್ಪೆ ತೀರವನ್ನು ಜೋಡಿಸುವ ಸುಮಾರು 16.50 ಕೋಟಿ ರು. ವೆಚ್ಚದ...

ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮಾದರಿಯಾಗಲಿ : ಪ್ರತಿಭಾ ಕುಳಾಯಿ

ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮಾದರಿಯಾಗಲಿ : ಪ್ರತಿಭಾ ಕುಳಾಯಿ ಮ0ಗಳೂರು : ಅತ್ಯಂತ ಕಷ್ಟ ಹಾಗೂ ಸಾಮಾಜಿಕವಾಗಿ ತಳಸ್ತರದಿಂದ ಮೇಲೆದ್ದು ಬಂದು ಉನ್ನತ ಶಿಕ್ಷಣ ಪಡೆದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದಿನ ವಿದ್ಯಾರ್ಥಿಗಳಿಗೆ...

ರಾಮಕೃಷ್ಣ ಮಿಷನ್ ಸ್ವಚ್ಛತೆಗಾಗಿ ಜಾದೂ : ಜಾಗೃತಿ ಜಾಥಾ

ರಾಮಕೃಷ್ಣ ಮಿಷನ್ ಸ್ವಚ್ಛತೆಗಾಗಿ ಜಾದೂ : ಜಾಗೃತಿ ಜಾಥಾ ಮಂಗಳೂರು: ರಾಮಕೃಷ್ಣ ಮಿಷನ್ ಕಳೆದೆರಡು ವರುಷಗಳಿಂದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಆಯೋಜಿಸುತ್ತಿದೆ. ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವ ಸಲುವಾಗಿ ವೈವಿಧ್ಯಮಯವಾದ...

ತಾರ್ದೋಳ್ಯ ಕೆರೆ ಅಭಿವೃದ್ದಿಗೆ 50 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ

ತಾರ್ದೋಳ್ಯ ಕೆರೆ ಅಭಿವೃದ್ದಿಗೆ 50  ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ ಮಂಗಳೂರು: ಮಂಗಳೂರಿನ ಪ್ರಮುಖ ಕೆರೆಗಳಾದ ಗುಜ್ಜರ ಕೆರೆ ಮತ್ತು ಬೈರಾಡಿ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು...

2 ಸಮುದಾಯಗಳ 9 ವರ್ಷಗಳ ಮನಸ್ಥಾಪ ಒಂದೇ ಗಂಟೆಯಲ್ಲಿ ಪರಿಹರಿಸಿದ ಅಣ್ಣಾಮಲೈ

2 ಸಮುದಾಯಗಳ 9 ವರ್ಷಗಳ ಮನಸ್ಥಾಪ ಒಂದೇ ಗಂಟೆಯಲ್ಲಿ ಪರಿಹರಿಸಿದ ಅಣ್ಣಾಮಲೈ ಚಿಕ್ಕಮಗಳೂರು: ಎರಡು ಸಮುದಾಯಗಳ ನಡುವೆ ಮನಸ್ಥಾಪದ ಕಾರಣ ಗ್ರಾಮದಲ್ಲಿ ಒಂಬತ್ತು ವರುಷಗಳಿಂದ ಗ್ರಾಮದಲ್ಲಿ ನೆಲೆ ಮಾಡಿದ್ದ ಅಶಾಂತಿಯನ್ನು ಕೇವಲ ಒಂದು ಗಂಟೆಯಲ್ಲಿ...

ಮಹಾನಗರ ಪಾಲಿಕೆ: ನೀರು ಪೂರೈಕೆ ದಿನ ನಿಗದಿ

ಮಹಾನಗರ ಪಾಲಿಕೆ: ನೀರು ಪೂರೈಕೆ ದಿನ ನಿಗದಿ ಮ0ಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಬಳಕೆದಾರರ ಗಮನಕ್ಕೆ ಪ್ರಸ್ತುತ ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಸ್ಥಗಿತಗೊಂಡಿದ್ದು, ಹಾಲಿ ತುಂಬೆ ಮತ್ತು...

ರಮಾನಾಥ ರೈ ಆರೋಗ್ಯ ಸ್ಥಿತಿ ಉತ್ತಮವಾಗಿದೆ – ಸಚಿವ ಯು.ಟಿ. ಖಾದರ್

ರಮಾನಾಥ ರೈ ಆರೋಗ್ಯ ಸ್ಥಿತಿ ಉತ್ತಮವಾಗಿದೆ - ಸಚಿವ ಯು.ಟಿ. ಖಾದರ್ ಮ0ಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಆರೋಗ್ಯ...

ವಿಚಾರವಾದಿ ನರೇಂದ್ರ ನಾಯಕ್‌ ಮೇಲೆ ಹತ್ಯೆ ಯತ್ನ

ವಿಚಾರವಾದಿ ನರೇಂದ್ರ ನಾಯಕ್‌ ಮೇಲೆ ಹತ್ಯೆ ಯತ್ನ ಮಂಗಳೂರು: ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್‌ ಅವರ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ಗನ್‌ಮನ್‌ ಜತೆಯಲ್ಲಿ ಇಲ್ಲದ ವೇಳೆ ಇಬ್ಬರು ಅಪರಿಚಿತರು ತಮ್ಮ...

94ಸಿಸಿ ಹಕ್ಕು ಪತ್ರದ ಅರ್ಜಿಗಳನ್ನು ಎಪ್ರಿಲ್ ತಿಂಗಳ ಒಳಗೆ ಮುಗಿಸಿ: ಶಾಸಕ ಜೆ.ಆರ್.ಲೋಬೊ

94ಸಿಸಿ ಹಕ್ಕು ಪತ್ರದ ಅರ್ಜಿಗಳನ್ನು ಎಪ್ರಿಲ್ ತಿಂಗಳ ಒಳಗೆ ಮುಗಿಸಿ: ಶಾಸಕ ಜೆ.ಆರ್.ಲೋಬೊ ಮಂಗಳೂರು: ಮಂಗಳೂರು ವಿಧಾನ ಸಭಾ ವ್ಯಾಪ್ತಿಯಲ್ಲಿ 94 ಸಿಸಿ ಪ್ರಕಾರ ಹಕ್ಕುಪತ್ರ ಪಡೆಯಲು ಅರ್ಹರಾಗಿರುವವರನ್ನು ಸ್ಥಳ ತನಿಖೆ ಮಾಡಿ ಎಪ್ರಿಲ್...

ರಾಜ್ಯ ಬಜೆಟ್: ಜನೆತೆಗೆ ಅಭೂತಪೂರ್ವ ಕೊಡುಗೆ- ಸಚಿವ ರಮಾನಾಥ ರೈ

ರಾಜ್ಯ ಬಜೆಟ್: ಜನೆತೆಗೆ ಅಭೂತಪೂರ್ವ ಕೊಡುಗೆ- ಸಚಿವ ರಮಾನಾಥ ರೈ ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಇಂದು ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಕೃಷಿ, ಕೈಗಾರಿಕೆ ಹಾಗೂ ಪ್ರವಾಸ್ಯೋದ್ಯಮ, ರೈತರು, ಕಾರ್ಮಿಕರು, ಯುವಜನತೆ,...

Members Login


Obituary

Congratulations

Show of the Best