Home Mangalorean News Kannada News ಅಚ್ಚುಕಟ್ಟಾದ ರೋಡ್ ಶೋ: ಕುತ್ಯಾರು ನವೀನ್ ಶೆಟ್ಟಿಗೆ ಮೋದಿ ಅಭಿನಂದನೆ

ಅಚ್ಚುಕಟ್ಟಾದ ರೋಡ್ ಶೋ: ಕುತ್ಯಾರು ನವೀನ್ ಶೆಟ್ಟಿಗೆ ಮೋದಿ ಅಭಿನಂದನೆ

Spread the love

ಅಚ್ಚುಕಟ್ಟಾದ ರೋಡ್ ಶೋ: ಕುತ್ಯಾರು ನವೀನ್ ಶೆಟ್ಟಿಗೆ ಮೋದಿ ಅಭಿನಂದನೆ

ಉಡುಪಿ: ಶ್ರೀ ಕೃಷ್ಣ ಮಠದ ವತಿಯಿಂದ ಆಯೋಜಿಸಿದ್ದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಆತ್ಮೀಯವಾಗಿ ಸ್ವಾಗತಿಸಿದರು.

ಉಡುಪಿ ಭೇಟಿ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬನ್ನಂಜೆಯಿಂದ ಕಲ್ಸಂಕ ವರೆಗೆ ಅಚ್ಚುಕಟ್ಟಾಗಿ ಆಯೋಜಿಸಿದ್ದ ಬೃಹತ್ ರೋಡ್ ಶೋ ಹಾಗೂ ಉಡುಪಿ ಜನತೆ ಹಾಗೂ ಪಕ್ಷದ ಕಾರ್ಯಕರ್ತರ ಪ್ರೀತಿ ಹಾಗೂ ಅಭಿಮಾನಪೂರ್ವಕ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಜಿಲ್ಲಾಧ್ಯಕ್ಷರಿಗೆ ಮುಕ್ತ ಕಂಠದ ಅಭಿನಂದನೆ ಸಲ್ಲಿಸಿದರು.


Spread the love

Exit mobile version