ಅಲೆವೂರು ಸಂಕಲ್ಪ ಸಭಾಭವನಕ್ಕೆ ನಟ ರಕ್ಷಿತ್ ಶೆಟ್ಟಿಯಿಂದ ಕುಡಿಯುವ ನೀರಿನ ಸೌಲಭ್ಯದ ಕೊಡುಗೆ

Spread the love

ಅಲೆವೂರು ಸಂಕಲ್ಪ ಸಭಾಭವನಕ್ಕೆ ನಟ ರಕ್ಷಿತ್ ಶೆಟ್ಟಿಯಿಂದ ಕುಡಿಯುವ ನೀರಿನ ಸೌಲಭ್ಯದ ಕೊಡುಗೆ

ಉಡುಪಿ: ಸಾರ್ವಜನಿಕ ಗಣೇಶ ಸಮಿತಿ ಅಲೆವೂರು ಗುಡ್ಡಂಗಡಿ ಇದರ ಸಂಕಲ್ಪ ಸಭಾಭವನಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅವರು ಅವರ ತಂದೆ ತಾಯಿ ಶ್ರೀಧರ್ ಶೆಟ್ಟಿ ಮತ್ತು ರಂಜನಾಶೆಟ್ಟಿ ಅವರ ಹೆಸರಿನಲ್ಲಿ ನೀಡಿದ ಕುಡಿಯುವ ನೀರಿನ ಸೌಲಭ್ಯವನ್ನು ರಕ್ಷಿತ್ ಶೆಟ್ಟಿ ಅವರ ಸಹೋದರ ರಂಜಿತ್ ಶೆಟ್ಟಿ ಅವರು ಉದ್ಘಾಟಿಸಿದರು.

ಸಮಾರಂಭದಲ್ಲಿ ಗಣೇಶ ಸಮಿತಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಗೌರವ ಅಧ್ಯಕ್ಷರುಗಳಾದ ಉಮೇಶ್ ಜಿ ಶೆಟ್ಟಿ ಕಾರ್ತಿಕ್ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು


Spread the love