
Spread the love
ಅಳಪೆ ಉತ್ತರ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತ ಯಾಚನೆ
ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಅವರಿಂದ ಅಳಪೆ ಉತ್ತರ ವಾರ್ಡಿನಲ್ಲಿ ಮತ ಯಾಚನೆ ನಡೆಸಿ, ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ತಾವೆಲ್ಲರೂ ಬೆಂಬಲಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಡೇನಿಸ್ ಡಿಸಿಲ್ವಾ, ಮಾಜಿ ಕಾರ್ಪೊರೇಟರ್ ಮೋಹನ್ ಪಡೀಲ್,ಜಿಲ್ಲಾ ಒಬಿಸಿ ಅಧ್ಯಕ್ಷ ವಿಶ್ವಾಸ್ ದಾಸ್, ಪ್ರಮುಖರಾದ ಶೋಭಾ ಕೇಶವ, ಹೆನ್ರಿ ಡಿಸೋಜಾ,ಪದ್ಮನಾಭ ನೂಜಿ, ರೀತೇಶ್,ಲಾನ್ಸಿ ಡಿಸೋಜಾ, ರಾಜೇಶ್ ಮಿಸ್ಕಿತ್, ಪ್ರವೀಣ್ ನಿಡ್ದೆಲ್, ಲಿಯಾಕತ್ ಶಾಹ್, ಜಾರ್ಜ್ ಮೊದಲಾದವರು ಉಪಸ್ಥಿತರಿದ್ದರು.
Spread the love