Home Mangalorean News Kannada News ಆರ್ಯಾಪು ನಿವಾಸಿ  ಗೋಪಾಲಕೃಷ್ಣ ಪತ್ತೆಗೆ ಮನವಿ

ಆರ್ಯಾಪು ನಿವಾಸಿ  ಗೋಪಾಲಕೃಷ್ಣ ಪತ್ತೆಗೆ ಮನವಿ

Spread the love

ಆರ್ಯಾಪು ನಿವಾಸಿ  ಗೋಪಾಲಕೃಷ್ಣ ಪತ್ತೆಗೆ ಮನವಿ

ಮಂಗಳೂರು:   ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಿಂಹವನದ ನಿವಾಸಿ  ಗೋಪಾಲಕೃಷ್ಣ (45) ಮೇ 11 ರಂದು ಕಾಣೆಯಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ: ಎತ್ತರ ಸುಮಾರು 5.5 ಅಡಿ, ಕಪ್ಪು ಕೂದಲು, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿರುತ್ತಾರೆ.  ಕನ್ನಡ, ಮರಾಠಿ, ತುಳು ಭಾಷೆ  ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version