Home Mangalorean News Kannada News ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ‘’ಮಹಾಮಾಯಿ’’ ಪ್ರದರ್ಶನ

ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ‘’ಮಹಾಮಾಯಿ’’ ಪ್ರದರ್ಶನ

Spread the love

ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ‘’ಮಹಾಮಾಯಿ’’ ಪ್ರದರ್ಶನ

ಮೂಡಬಿದಿರೆ:ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಆಭಿನಯಿಸಿರುವ ಜಾನಪದ ನಾಟಕ ‘’ಮಹಾಮಾಹಿ’’ ಅಕ್ಟೋಬರ್ 04 ರಿಂದ 5,6,8,9 ರ ತನಕ, ಸಂಜೆ 6.45ಕ್ಕೆ ನುಡಿಸಿರಿ ವೇದಿಕೆ, ವಿದ್ಯಾಗಿರಿಯಲ್ಲಿ ಐದು ಪ್ರದರ್ಶನವನ್ನು ನೀಡಲಿದೆ.

mm-5

ಇಗಾಗಲೇ ಎರಡು ಪ್ರದರ್ಶನ ವನ್ನು ಅದ್ದೂರಿ ರಂಗಸಕ್ತರ ಸಮ್ಮುಖದಲ್ಲಿ ಪೂರೈಸಿದ್ದು ,ಇನ್ನೂ ಮೂರು ಪ್ರದರ್ಶನ ನಡೆಯಲಿದೆ. ಡಾ ಚಂದ್ರಶೇಖರ ಕಂಬಾರ ರಚನೆಯ , ಜೀವರಾಂ ಸುಳ್ಯ ನಿರ್ದೇಶನ, ಸಂಗೀತ, ರಂಗತಂತ್ರ, ರಂಗವಿನ್ಯಾಸ, ಬೆಳಕು ವಸ್ತ್ರವಿನ್ಯಾಸವನ್ನು ನೀಡಿದ್ದಾರೆ. ನಾಟಕ ವೀಕ್ಷಿಸಲು ಹೆಚ್ಚನ ಸಂಖ್ಯೆಯಲ್ಲಿ ರಂಗಸಕ್ತರು ಆಗಮಿಸಬೇಕು ಎಂದು ಆಯೋಜಕರು ವಿನಂತಿಸಿಕೊಂಡಿದ್ದಾರೆ.


Spread the love

Exit mobile version