Home Mangalorean News Kannada News ಉಡುಪಿಯಲ್ಲಿ ಕೋವಿಡ್ ಗೆದ್ದ 18 ಮಕ್ಕಳ ಸಹಿತ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿಯಲ್ಲಿ ಕೋವಿಡ್ ಗೆದ್ದ 18 ಮಕ್ಕಳ ಸಹಿತ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆ

Spread the love

ಉಡುಪಿಯಲ್ಲಿ ಕೋವಿಡ್ ಗೆದ್ದ 18 ಮಕ್ಕಳ ಸಹಿತ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕರೋನ ಮುಕ್ತರಾಗಿ ಮನೆಗೆ ಹೊರಟ 45 ಮಂದಿಗೆ ಜಿಲ್ಲಾಡಳಿತ ಪ್ರೀತಿಪೂರ್ವಕ ವಿದಾಯವನ್ನು ಕೋರಿತು.

ಕೋವಿಡ್ ನಿಂದ ಗುಣಮುಖರಾದ 18 ಮಂದಿ ಮಕ್ಕಳ ಸಹಿತ ಒಟ್ಟು 45 ಮಂದಿಯನ್ನು ಜಿಲ್ಲಾಧಿಕಾರಿ ಜಿ ಜಗದೀಶ್ ಸ್ವತಃ ಉಡುಪಿಯ ಟಿ ಎಂ ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಹಾಜರಿದ್ದು ಗುಣಮುಖರಾಗಿ ಮನೆ ದಾರಿ ಹಿಡಿದ ಮಕ್ಕಳಿಗೆ ಚಾಕಲೇಟ್ ಕೊಟ್ಟು ಬಿಳ್ಕೋಟ್ಟರು.

 

ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಕೆ ಎಮ್ ಸಿ ಆಸ್ಪತ್ರೆಯ ಡಾ| ಅವಿನಾಶ್ ಶೆಟ್ಟಿ, ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.


Spread the love

Exit mobile version