
Spread the love
ಉಡುಪಿ: ಮದುವೆಗೂ ಮುನ್ನ ಮತ ಚಲಾಯಿಸಿ ಮಾದರಿಯಾದ ನವವಧು!
ಉಡುಪಿ: ಮದುವೆಗೂ ಮುನ್ನ ನವ ವಧುವೋರ್ವರು ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿ ಮಾದರಿಯಾಗಿದ್ದಾರೆ.
ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ನ ಅವರಾಲು ಮಟ್ಟು ಮತಗಟ್ಟೆಯಲ್ಲಿ ನವವಧು ಮೆಲಿಟಾ ಎಂಬವರು ಮತದಾನ ಮಾಡಿ ಮಾದರಿಯಾಗಿದ್ದಾರೆ.
ಮತ ಚಲಾಯಿಸಿ ಬಳಿಕ ಚರ್ಚ್ ಗೆ ತೆರಳಿ ಮದುವೆಯಲ್ಲಿ ಭಾಗಿಯಾಗಿದ್ದಾರೆ.
Spread the love