ಉಡುಪಿ ಸಾರಿಗೆ ಪ್ರಾಧಿಕಾರದಿಂದ ಎಕ್ಸ್‌ಪ್ರೆಸ್‌ ಹಾಗೂ ಷಟಲ್‌ ಬಸ್ಸುಗಳ ಪರಿಷ್ಕೃತ ದರ ಪಟ್ಟಿ ಪ್ರಕಟ

Spread the love

ಉಡುಪಿ ಸಾರಿಗೆ ಪ್ರಾಧಿಕಾರದಿಂದ ಎಕ್ಸ್‌ಪ್ರೆಸ್‌ ಹಾಗೂ ಷಟಲ್‌ ಬಸ್ಸುಗಳ ಪರಿಷ್ಕೃತ ದರ ಪಟ್ಟಿ ಪ್ರಕಟ

ಉಡುಪಿ: ದಕ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಸರ್ವೀಸ್‌ ಮತ್ತು ಎಕ್ಸ್‌ಪ್ರೆಸ್‌ ಬಸ್ಸುಗಳಿಗೆ ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರ ಪರಿಷ್ಕೃತ ದರ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ದರಗಳು ನವೆಂಬರ್‌ 10ರಿಂದ ಪೂರ್ವನ್ವಯವಾಗುವಂತೆ ಪರಿಷ್ಕೃತ ದರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಜೆ.ಪಿ. ಗಂಗಾಧರ ತಿಳಿಸಿದ್ದಾರೆ.
ಪರಿಷ್ಕೃತ ದರ ಪಟ್ಟಿ ವಿವರ ಈ ಕೆಳಗಿನಂತಿದೆ.


Spread the love