ಉಡುಪಿ : ಸುಬ್ರಹ್ಮಣ್ಯ ನಗರದಲ್ಲಿ ವಿಳಂಬ ಗತಿಯ ಮತದಾನ – ಕಾದು ವಾಪಾಸಾಗುತ್ತಿರುವ ಮತದಾರರು

Spread the love

ಉಡುಪಿ : ಸುಬ್ರಹ್ಮಣ್ಯ ನಗರದಲ್ಲಿ ವಿಳಂಬ ಗತಿಯ ಮತದಾನ – ಕಾದು ವಾಪಾಸಾಗುತ್ತಿರುವ ಮತದಾರರು

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಸುಬ್ರಹ್ಮಣ್ಯ ನಗರ ಮತಗಟ್ಟೆಯಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಎರಡು ಗಂಟೆಗಳಿಂದ ಮತದಾನ ಮಾಡಲು ಮತದಾರರು ಕಾಯುತ್ತಿದ್ದು ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು

ಈ ವೇಳೆ ಅಧಿಕಾರಿಗಳು ಎಲ್ಲರಿಗೂ ಮತದಾನದ ಅವಕಾಶ ನೀಡುವುದಾಗಿ ಹೇಳಿದ್ದು ಆದರೆ ಈಗಾಗಲೇ ಕಾದು ಸುಸ್ತಾಗಿ ಹಲವು ಮತದಾರರು ಮನೆಗೆ ವಾಪಾಸಾಗಿದ್ದಾರೆ.


Spread the love