ಎಂ.ಕಾಂ ನಲ್ಲಿ ಕೊಳಲಗಿರಿಯ ರೈನಾ ಡಿ’ಸೋಜಾಗೆ ದ್ವಿತೀಯ ರ್‍ಯಾಂಕ್

Spread the love

ಎಂ.ಕಾಂ ನಲ್ಲಿ ಕೊಳಲಗಿರಿಯ ರೈನಾ ಡಿ’ಸೋಜಾಗೆ ದ್ವಿತೀಯ ರ್‍ಯಾಂಕ್

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಪರೀಕ್ಷೆಯ ಎಂ ಕಾಂ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕೊಳಲಗಿರಿಯ ರೈನಾ ಡಿ’ಸೋಜಾ ಎರಡನೇ ರ್‍ಯಾಂಕ್ ಪಡೆದಿರುತ್ತಾರೆ.

ತೆಂಕನಿಡಿಯೂರಿನ ಸರಕಾರಿ ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ರೈನಾ ಅವರು ಕೊಳಲಗಿರಿಯ ರೊಕಿ ಮತ್ತು ವಿಲ್ಸಿ ಡಿ’ಸೋಜಾರ ಪುತ್ರಿಯಾಗಿರುತ್ತಾರೆ. ಹೆತ್ತವರು ಹಾಗೂ ಸಹೋದರರಾದ ರೋಯ್ಸನ್ ಹಾಗೂ ನ್ಯಾಯವಾದಿ ರೋಯ್ಟನ್ ಡಿಸೋಜಾ ರೈನಾ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Please enter your comment!
Please enter your name here