ಎಐಸಿಸಿ ಕಾರ್ಯದರ್ಶಿ  ಐವನ್ ಡಿ ಸೋಜರವರ ನೇತೃತ್ವದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೊಂದಾವಣೆ ಅಭಿಯಾನಕ್ಕೆ ಚಾಲನೆ 

Spread the love

ಎಐಸಿಸಿ ಕಾರ್ಯದರ್ಶಿ  ಐವನ್ ಡಿ ಸೋಜರವರ ನೇತೃತ್ವದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೊಂದಾವಣೆ ಅಭಿಯಾನಕ್ಕೆ ಚಾಲನೆ 

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಾವಣ ಅಭಿಯಾನವನ್ನು ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜ ಇವರ ನೇತೃತ್ವದಲ್ಲಿ ನೊಂದಾವಣ ಮಾಡಲಾಯಿತು. ಮುಖ್ಯಸ್ಥರು ನೇಮಿಸಿಕೊಳ್ಳುವ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 50,000 ಸದಸ್ಯತ್ವ ನೊಂದಾವಣ ಮಾಡಲು ನಾಯಕರನ್ನು ನೇಮಿಸಲಾಯಿತು.

ಅಖಲ ಭಾರತ ಕಾಂಗ್ರೆಸ್ ಪಕ್ಷದ ಸದಸ್ಯತ್ವವು ರೂ.5ನ್ನು ನೀಡಿ, ಡಿಜಿಟಲ್ ಮೆಂಬರ್‍ಶಿಪ್ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಎಲ್ಲ ಸದಸ್ಯರು ಸಹ ಸಹಕರಿಸಬೇಕಾಗಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಎನ್.ಪಿ.ಮನುರಾಜ್, ಸತೀಶ್ ಪೆಂಗಲ್, ಆಲಿಸ್ಟನ್, ಶಶಿಕಾಂತ್ ಪೂಜಾರಿ, ಮೊಹಮ್ಮದ್ ಸಿರಾಜ್, ಅಬ್ದುಲ್ ಕುಂಜ್ಞಿ, ಟೆಂಪೆÇೀ ಚಾಲಕ/ಮಾಲಕ ಸಂWದ ಪ್ರಮುಖ ನಾಯಕರುಗಳಾದ ಅಬ್ದುಲ್ ರಶೀದ್, ಉಸ್ಮಾನ್, ಅಲ್ತಾಫ್ ತವಕ್ಕಲ್, ಮಿಲಾಜ್ ಅತ್ತಾವರ, ಅಶ್ರಫ್ ತವಕ್ಕಲ್, ಬಾಜಿಲ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಜೀರ್ ಬಜಾಲ್, ಹಸನ್ ಪಳ್ನೀರ್ ಮುಂತಾದವರು ಉಪಸ್ಥಿತರಿದ್ದರು.


Spread the love