ಎಸ್.ಕೆ.ಪಿ.ಎ ಉಡುಪಿ ವಲಯ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್

Spread the love

ಎಸ್.ಕೆ.ಪಿ.ಎ ಉಡುಪಿ ವಲಯ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್, ಕೋಶಾಧಿಕಾರಿಯಾಗಿ ವಾಮನ ಪಡುಕೆರೆ ಆಯ್ಕೆಯಾಗಿದ್ದಾರೆ.

ಸದಸ್ಯರು: ನವೀನ್ ಬಲ್ಲಾಳ್, ಶಿವ ಕೆ ಅಮೀನ್, ಕೆ. ವಾಸುದೇವ ರಾವ್, ಸದಾಶಿವ ಹೆಬ್ರಿ, ಫೋಕಸ್ ರಾಘವೇಂದ್ರ, ಪ್ರಸಾದ್ ಜತ್ತನ್ನ, ಸುರಬೀ ರತನ್, ಜಯಕರ ಸುವರ್ಣ, ಸುಂದರ ಪೂಜಾರಿ ಕೊಳಲಗಿರಿ, ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ, ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಭಾರತಿ ಭಾಸ್ಕರ್, ಶಿವ ಕೆ ಅಮೀನ್, ಸುಕುಮಾರ್ ಕುಕ್ಕಿಕಟ್ಟೆ, ಪ್ರಸನ್ನ ಹೆಬ್ಬಾರ್, ಪ್ರಕಾಶ್ ಶೆಟ್ಟಿ, ಆನಿಶ್ ಶೆಟ್ಟಿಗಾರ್, ನಿದೇಶ್ ಕುಮಾರ್, ಪ್ರಸನ್ನ ಕೊಡವೂರು, ಸಂತೋಷ ಪಂದುಬೆಟ್ಟು, ಪ್ರಕಾಶ್ ಕೊಡಂಕೂರ್, ಚಂದ್ರಶೇಖರ್’ ಹಿರಿಯಡ್ಕ, ಮಿತ್ರ ಕುಮಾರ್, ದೇವದಾಸ್ ಕಾಮತ್, ರಂಜನ್ ಕುಮಾರ್ ಕಟಪಾಡಿ, ಗಣೇಶ್ ಪಡುಕೆರೆ, ಎಲ್ಲೂರು ರಮೇಶ್ ಭಟ್, ರಮೇಶ್ ತಿಂಗಳಾಯ, ಅನಿಲ್ ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ.

ಜನಾರ್ದನ್ ಕೊಡವೂರು, ಪ್ರವೀಣ್ ಕೊರೆಯ, ದಿವಾಕರ ಹಿರಿಯಡ್ಕ, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಕೇಂದ್ರ ಸಮಿತಿ ಸದಸ್ಯರು ಖಾಯಂ ಆಹ್ವಾನಿತರು.


Spread the love