ಏ. 3 (ನಾಳೆ)ಯಿಂದ ರಮಝಾನ್ ಉಪವಾಸ ಆರಂಭ 

Spread the love

ಏ. 3 (ನಾಳೆ)ಯಿಂದ ರಮಝಾನ್ ಉಪವಾಸ ಆರಂಭ 
 
 

ಮಂಗಳೂರು: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಶನಿವಾರ ಆಗಿರುವುದರಿಂದ ರವಿವಾರದಿಂದ ರಮಝಾನ್ ಉಪವಾಸ ಆರಂಭವಾಗುವುದಾಗಿ ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


Spread the love