ಕಡಬ; ಬಾಲಕಿಯ ಮೇಲೆ ಮಾವನಿಂದ ಅತ್ಯಾಚಾರ: ಆರೋಪಿ ಸೆರೆ

Spread the love

ಕಡಬ; ಬಾಲಕಿಯ ಮೇಲೆ ಮಾವನಿಂದ ಅತ್ಯಾಚಾರ: ಆರೋಪಿ ಸೆರೆ

ಕಡಬ: ಬಾಲಕಿಯ ಮೇಲೆ ಆಕೆಯ ಮಾವನೇ ಅತ್ಯಾಚಾರ ಮಾಡಿರುವುದಾಗಿ ಆರೋಪಿಸಲಾಗಿದ್ದು, ಬಾಲಕಿ ಗರ್ಭಿಣಿಯಾದ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ.

ಆರೋಪಿಯ ಸಂಬಂಧಿ 17 ವರ್ಷದ ಬಾಲಕಿಯು ಆರೋಪಿಯ ಮನೆಯಲ್ಲಿದ್ದ ವೇಳೆ ಫೆಬ್ರವರಿ ತಿಂಗಳಿನಿಂದ ಅತ್ಯಾಚಾರಗೈದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಈ ಬಗ್ಗೆ ಆಶಾ ಕಾರ್ಯಕರ್ತೆ ಮನೆಗೆ ಭೇಟಿ ನೀಡಿದಾಗ ವಿಷಯ ಹೊರಬಂದಿದೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


Spread the love

Leave a Reply

Please enter your comment!
Please enter your name here