ಕರಾವಳಿ ಭಾಗವನ್ನು ನಿರ್ಲಕ್ಷಿಸಿದ ಬಜೆಟ್ – ಕೆ ಹರೀಶ್ ಕುಮಾರ್

Spread the love

ಕರಾವಳಿ ಭಾಗವನ್ನು ನಿರ್ಲಕ್ಷಿಸಿದ ಬಜೆಟ್ – ಕೆ ಹರೀಶ್ ಕುಮಾರ್

ಮಂಗಳೂರು: 2023-24ನೇ ಸಾಲಿನ ಬಜೆಟ್ ಬಿಜೆಪಿಯ ವಿದಾಯ ಭಾಷಣ. ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪತ್ರ. ರಾಜ್ಯದ ಒಟ್ಟು ಸಾಲ 3 ಲಕ್ಷ 22 ಸಾವಿರ ಕೋಟಿ ದಾಟಿದೆ. ಇದೊಂದು ಸಾಲದ ಬಜೆಟ್. ಗ್ರಾಮೀಣ ಭಾಗದ ಬಡಜನತೆಗೆ ಎಲ್ಲಿಗೂ ಸಾಲದ ಬಜೆಟ್. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾಜ್ಯದ ಜನತೆಯ ಕಿವಿಗೆ ಹೂ ಮುಡಿಸಲಾಗಿದೆ ಎಂದು ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಹೇಳಿದ್ದಾರೆ


Spread the love