ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ಇದರ ವಿವಿಧ ಘಟಕಗಳ ಪದಗ್ರಹಣ

Spread the love

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ಇದರ ವಿವಿಧ ಘಟಕಗಳ ಪದಗ್ರಹಣ

ಉಡುಪಿ: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರಇದರ ಆಶ್ರಯದಲ್ಲಿ ವಿವಿಧ ಮುಂಚೂಣಿ ಘಟಕಗಳಾದ ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಸಮಿತಿ, ಕಾಪು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ಸಮಿತಿ, ಕಾಪು ಬ್ಲಾಕ್ ಕಾಂಗ್ರೆಸ್ ಇಂಟಕ್ ಸಮಿತಿ, ಕಾಪು ಬ್ಲಾಕ್ ಕಾಂಗ್ರೆಸ್ ಆರ್ ಜಿ ಪಿ ಆರ್ ಎಸ್ ಸಮಿತಿ, ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುರಭಿ ಹಾಲ್, ಕೊಟ್ನಕಟ್ಟೆಯಲ್ಲಿ ಗುರುವಾರ ಜರುಗಿತು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಕೆಪಿಸಿಸಿ ಕೋರ್ಡಿನೆಟರ್ ಹರೀಶ್ ಕಿಣಿ,ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು,RGPRS ರಾಜ್ಯ ಉಪಾಧ್ಯಕ್ಷರಾದ ರೋಷಿನಿ ಒಲಿವರ್,ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್, ನಾಗೇಶ್ ಕುಮಾರ್ ಉದ್ಯಾವರ , ನವೀನ್ ಸಾಲಿಯಾನ್, ದಿಲೀಪ್ ಹೆಗ್ಡೆ, ರೋಷನ್ ಶೆಟ್ಟಿ, ಚರಣ್ ವಿಠಲ್ ,ಗುರುದಾಸ್ ಭಂಡಾರಿ, ಸಂಧ್ಯಾ ಶೆಟ್ಟಿ,ಲಕ್ಷ್ಮಿ ನಾಯ್ಕ,ನಿತಿನ್ ಶೆಟ್ಟಿ,ಶೇಖರ್ ಕೋಟ್ಯಾನ್, ಗ್ರಾಮಿಣ ಕಾಂಗ್ರೆಸ್ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ತಂಗಣ,ಪ್ರಸಾದ್ ಮಣಿಪುರ,ಪ್ರವೀಣ್ ಪೂಜಾರಿ,ಸಂತೋಷ್ ಶೆಟ್ಟಿ , ರವೀಂದ್ರ ಪೂಜಾರಿ,ದಿನೇಶ್ ಪೂಜಾರಿ,ಸುಧಾಕರ್ ಪೂಜಾರಿ, ಕಿರಣ್ ಕುಮಾರ್ ಹೆಗ್ಡೆ,ಅಮರ್ ಕುಲಾಲ್, ಶ್ರೀನಿವಾಸ್ ಕುಲಾಲ್,ಮಾಲತಿ ಆಚಾರ್ಯ, ವಾರಿಜಾ ನಾಯ್ಕ, ಸ್ವರ್ಣಲತಾ ನೆಲ್ಲಿ, ರಫೀಕ್ ಪುತ್ತಿಗೆ,ಅಮೃತ ಅಲೆವೂರು,ರಾಜು ಪೂಜಾರಿ, ದಯಾನಂದ ನಾಯಕ್, ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ಶಶಿಧರ್ ಜತ್ತನ್,ಉಮೇಶ್ ಕಾಂಚನ್, ಸುಧೀರ್ ನಾಯಕ್ ಪಟ್ಲ, ಸಂತೆ ಕಟ್ಟೆ ರಾಮದಾಸ್ ನಾಯ್ಕ್,ರಾಜು ಪೂಜಾರಿ, ಪ್ರಶಾಂತ್ ಕುಮಾರ್ ಹಿರಿಯಡ್ಕ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಲಕ್ಷ್ಮಿ ನಾರಾಯಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.


Spread the love

Leave a Reply

Please enter your comment!
Please enter your name here