ಕಾಪು ಯುವ ಕಾಂಗ್ರೆಸ್‌ ನಿಂದ  ಬಿಜೆಪಿಯ ಹಿಂದು ವಿರೋಧಿ ನೀತಿಯ ವಿರುದ್ಧ ಪಂಜಿನ ಮೆರವಣಿಗೆ

Spread the love

ಕಾಪು ಯುವ ಕಾಂಗ್ರೆಸ್‌ ನಿಂದ  ಬಿಜೆಪಿಯ ಹಿಂದು ವಿರೋಧಿ ನೀತಿಯ ವಿರುದ್ಧ ಪಂಜಿನ ಮೆರವಣಿಗೆ

ಉಡುಪಿ: ಕಾಪು ಯುವ ಕಾಂಗ್ರೆಸ್ ವತಿಯಿಂದ ಬಿಜೆಪಿ ಸರಕಾರದ ಹಿಂದು ವಿರೋಧಿ ನೀತಿ ಹಾಗೂ ಹಿಂದೂ ಧಾರ್ಮಿಕ ಕೇಂದ್ರ ಗಳ ಧ್ವಂಸದ ವಿರುದ್ಧ ಹಿರಿಯಡ್ಕದಲ್ಲಿ ನಡೆದ ಪಂಜಿನ ಮೆರವಣಿಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ನಾಯಕರಾದ ಅಮೃತ್ ಶೆಣೈ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದರು,

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ,ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಕಾಪು ಉತ್ತರ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನವೀನ್ ಸಾಲಿಯಾನ್ ಹಾಗೂ ಕಾಪು ಉತ್ತರ ವಲಯದ ಗ್ರಾಮೀಣ ಯುವ ಕಾಂಗ್ರೆಸ್ಸಿನ ಅಧ್ಯಕ್ಷರುಗಳು ಹಾಗೂ ವಿವಿಧ ಘಟಕದ ಮುಖಂಡರುಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು


Spread the love