ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಕೆ. ಹರೀಶ್ ಕುಮಾರ್ ಆಯ್ಕೆ 

Spread the love

ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಕೆ. ಹರೀಶ್ ಕುಮಾರ್ ಆಯ್ಕೆ 

ಮಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ಅಂತಾರಾಷ್ಟ್ರೀಯ ತೀರ್ಪುಗರರಾಗಿರುವ ಕೆ. ಹರೀಶ್ ಕುಮಾರ್ ಅವರು ನವೆಂಬರ್ 24 ರಿಂದ ಡಿಸೆಂಬರ್ 4, 2022 ತನಕ ನ್ಯೂಜಿ ಲ್ಯಾಂಡಿನ ಆಕ್ಲೆಂಡ್ ನಲ್ಲಿ ನಡೆಯಲಿರುವ ಕಾಮನವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪನಲ್ಲಿ M4- ವಿಭಾಗದಲ್ಲಿ 84ಕೆಜಿ ದೇಹತೂಕದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮತ್ತು ಅಂತಾರಾಷ್ಟ್ರೀಯ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ಇವರು ಮಂಗಳೂರಿನ ಬಾಲಂಜನೇಯ ಜಿಮ್ನೇಸಿಯಂನ ಸದಸ್ಯರು ಮತ್ತು ಪ್ರಧಾನ ಅಂಚೆ ಕಚೇರಿಯ ನಿವೃತ್ತ ಉದ್ಯೋಗಿ.


Spread the love