
Spread the love
ಕಾರ್ಕಳ: ಜಿಲ್ಲಾದ್ಯಂತ ಕಾರ್ಮಿಕ ದಿನಾಚರಣೆ ಆಚರಣೆ : ಕಿರಣ್ ಹೆಗ್ಡೆ
ಕಾರ್ಕಳ: ಜಿಲ್ಲಾದ್ಯಂತ ಮೇ1 ರಂದು ಕಾರ್ಮಿಕ ದಿನಾಚರಣೆ ಆಚರಣೆ ಯಶಸ್ವಿಯಾಗಿ ಆಚರಿಸುವಂತೆ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಇಂಟಕ್) ಜಿಲ್ಲಾ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಜಿಲ್ಲೆಯ ಎಲ್ಲಾ ಕಾರ್ಮಿಕ ಸಂಘಟನೆ ಗಳಲ್ಲಿ ಮನವಿ ಮಾಡಿದ್ದಾರೆ
ಎಲ್ಲಾ ತಾಲೂಕು ಕಛೇರಿ ಗಳು ಮಾತ್ರವಲ್ಲದೆ ಇಂಟಕ್ ಸಂಬಂದಪಟ್ಟ ಕಾರ್ಮಿಕ ಸಂಘಟನೆಯ ಕಛೇರಿಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವುದು ಮಾತ್ರವಲ್ಲದೆ ಮೇ 1ರಂದು ಅಪರಾಹ್ನ 2.30 ಕಾರ್ಕಳದ ಸ್ವರಾಜ್ಯ ಮೈದಾನದಿಂದ ಬಂಡಿಮಠ ಬಸ್ಸ್ ಸ್ಟ್ಯಾಂಡ್ ವರೆಗೆ ನಡೆಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ರ್ಯಾಲಿ ಯಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ತಪ್ಪದೇ ಭಾಗವಹಿಸುದಲ್ಲದೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮ ವಹಿಸುವಂತೆ ಅವರು ತಿಳಿಸಿದ್ದಾರೆ
Spread the love