ಕುಂದಾಪುರ: ಕರಾಟೆಯಲ್ಲಿ ಆರ್ಯನ್ ಕೆ ಪೂಜಾರಿ ಸಾಧನೆ

Spread the love

ಕುಂದಾಪುರ: ಕರಾಟೆಯಲ್ಲಿ ಆರ್ಯನ್ ಕೆ ಪೂಜಾರಿ ಸಾಧನೆ

ಕುಂದಾಪುರ: ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ(ರಿ) ಇವರ ಆಶ್ರಯದಲ್ಲಿ ಶಿವಮೊಗ್ಗದ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ 2022ನೇ ಸಾಲಿನ 3ನೇ ಶಿವಮೊಗ್ಗ ಓಪನ್ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಕುಂದಾಪುರದ ಆರ್ಯನ್ ಕೆ ಪೂಜಾರಿ ಅವರು ಬಾಲಕರ 8 ವರ್ಷದೊಳಗಿನ ಆರೆಂಜ್ ಬೆಲ್ಟ್ ವಿಭಾಗದ ಕಟಾದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿಟಾದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ವಡೇರಹೋಬಳಿ ನಿವಾಸಿಯಾಗಿರುವ ಕಿರಣ್ ಹಾಗೂ ಪುಷ್ಪ ದಂತಿಗಳ ಪುತ್ರನಾಗಿರುವ ಆರ್ಯನ್ ಕೆ.ಡಿ.ಎಫ್ ನಲ್ಲಿ ತರಬೇತಿ‌ ಪಡೆದಿದ್ದು, ಕುಂದಾಪುರದ ಎಚ್.ಎಮ್.ಎಮ್ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.


Spread the love